Sunday, 13th October 2024

ಕುಟುಂಬದ 96 ಸದಸ್ಯರಿಂದ ಮತ ಚಲಾವಣೆ

ಹುಬ್ಬಳ್ಳಿ: ಒಂದೇ ಕುಟುಂಬದ ತೊಂಬತ್ತಾರು ಸದಸ್ಯರು ಜೊತೆಯಾಗಿ ಮತದಾನದ ಹಕ್ಕನ್ನು ಚಲಾಯಿಸಿದರು. ನೋಲ್ವಿ ಗ್ರಾಮದ ಕೊಪ್ಪದ ಕುಟುಂಬದ 96 ಮಂದಿ ಜೊತೆಯಾಗಿ ಮತದಾನ ಮಾಡಿದರು. 56, 57 ಮತಗಟ್ಟೆಗಳಲ್ಲಿ ಕುಟುಂಬಸ್ಥರು ಮತದಾನ ಮಾಡಿದರು. ಕುಟುಂಬಸ್ಥರೆಲ್ಲರೂ ಏಕಕಾಲಕ್ಕೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು. ಕುಟುಂಬದ ಹಿರಿಯರಾದ ಕಂಟೆಪ್ಪ ಕೊಪ್ಪದ, ಸಹದೇವಪ್ಪ ಕೊಪ್ಪದ, ಫಕೀರವ ಕೊಪ್ಪದ ಸೇರದಂತೆ 96 ಜನ ಏಕಕಾಲಕ್ಕೆ ಮತದಾನ ಮಾಡಿದರು. ಇದೇ ರೀತಿ 3 ವಿಧಾನಸಭೆ, 2 ಲೋಕಸಭಾ ಚುನಾವಣೆಗೆ ಬರುತ್ತಿದ್ದೇವೆ. ಕುಟುಂಬದಲ್ಲಿ ಮೂರು ಜನ […]

ಮುಂದೆ ಓದಿ