Wednesday, 11th December 2024

ಹಮ್‍ದರ್ದ್ ಬ್ರಾಂಡ್ ‘ರೂಹ್ ಅಫ್ಝಾ’ ಮಾರಾಟಕ್ಕೆ ತಡೆ

ನವದೆಹಲಿ: ಭಾರತದ ಹಮ್‍ದರ್ದ್ ಬ್ರಾಂಡ್ ಆಗಿರುವ ‘ರೂಹ್ ಅಫ್ಝಾ’ ಬ್ರಾಂಡ್ ಅಡಿಯಲ್ಲಿ ಪಾಕಿಸ್ತಾನ ಉತ್ಪಾದಿತ ಶರಬತ್ತು ಗಳನ್ನು ಅಮೆಝಾನ್ ಇ-ಕಾಮರ್ಸ್ ಪ್ಲಾಟ್‍ಫಾರಂ ಚಿಲ್ಲರೆ ಮಾರಾಟಗಾರರು ಮಾರಾಟ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಪಾಕಿಸ್ತಾನದಲ್ಲಿ ಉತ್ಪಾದಿಸಲಾದ ಶರಬತ್ತುಗಳನ್ನು ನಮ್ಮದ್ದೇ ಬ್ರಾಂಡ್ ಹೋಲುವ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹಮ್‍ದರ್ದ್ ನ್ಯಾಷನಲ್ ಫೌಂಡೇಷನ್ (ಇಂಡಿಯಾ) ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. 1907ರಲ್ಲಿ ‘ರೂಹ್ ಆಫ್ಝಾ’ ಬ್ರಾಂಡ್ ಆರಂಭಿಸಿದ ಹಮ್‍ದರ್ದ್ ಪರವಾಗಿ ಹೈಕೋರ್ಟ್ […]

ಮುಂದೆ ಓದಿ