Wednesday, 1st February 2023

ನಾಳೆಯಿಂದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಹೈದರಾಬಾದ್:‌ ಇಂಟರ್‌ ನ್ಯಾಷನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಜು.೨ ಮತ್ತು ಜು.೩ ರಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಭೆಗೆ ಪ್ರತಿನಿಧಿಗಳು ಹೈದರಾಬಾದ್‌ಗೆ ಆಗಮಿಸಲಾರಂಭಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರನ್ನು ಸ್ವಾಗತಿಸಲು ರಾಜ್ಯ ಘಟಕದಿಂದ ಮೆಗಾ ರೋಡ್‌ಶೋ ಏರ್ಪಡಿಸಲಾಗಿದೆ. ಶಂಶಾಬಾದ್‌ನಲ್ಲಿರುವ ಹೈದರಾ ಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದು ಕಿಲೋಮೀಟರ್ ವರೆಗೆ ರೋಡ್‌ಶೋಗೆ ಸಿದ್ಧತೆ ನಡೆಸಲಾಗಿದೆ. ಇಡೀ ಹೈದರಾಬಾದ್ ನಗರವು ಪಕ್ಷದ ಧ್ವಜ ಮತ್ತು ಬ್ಯಾನರ್‌ಗಳೊಂದಿಗೆ ಕೇಸರಿಮಯ ವಾಗಿದೆ. […]

ಮುಂದೆ ಓದಿ

ಹೈದರಾಬಾದ್‌’ನಲ್ಲಿ ಅಗ್ನಿಪಥ್ ಕಾವು: ರೈಲಿಗೆ ಬೆಂಕಿ, ಕಲ್ಲು ತೂರಾಟ

ಹೈದರಾಬಾದ್: ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ನಡೆಯುತ್ತಿ ರುವ ಪ್ರತಿಭಟನೆಯ ಭಾಗವಾಗಿ ಯುವಕರು ಶುಕ್ರ ವಾರ ಹೈದರಾಬಾದ್‌ ಸಿಕಂದರಾಬಾದ್ ರೈಲು ನಿಲ್ದಾಣವನ್ನು ಪ್ರವೇಶಿಸಿ ರೈಲಿಗೆ ಬೆಂಕಿ ಹಚ್ಚಿದ್ದಾರೆ....

ಮುಂದೆ ಓದಿ

ಸಾಮೂಹಿಕ ಅತ್ಯಾಚಾರ: ನಾಲ್ಕನೇ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್‌ನಲ್ಲಿ ಕಾರಿನೊಳಗೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಬಂಧಿಸಲಾಗಿದೆ. ಈ ಆರೋಪಿ ಸಹ ಅಪ್ರಾಪ್ತನಾಗಿದ್ದು, 5ನೇ ಆರೋಪಿಗಾಗಿ ಹುಡುಕಾಟ...

ಮುಂದೆ ಓದಿ

ಸಾಮೂಹಿಕ ಅತ್ಯಾಚಾರ: ಇಬ್ಬರು ಅಪ್ರಾಪ್ತರ ಬಂಧನ

ಹೈದರಾಬಾದ್: ಜುಬಿಲಿ ಹಿಲ್ಸ್‌ನಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ವಕ್ಫ್ ಮಂಡಳಿಯ ಹಿರಿಯ ಅಧಿಕಾರಿ ಮಗ ಸೇರಿ ಇಬ್ಬರು ಅಪ್ರಾಪ್ತರನ್ನು ನಗರ ಪೊಲೀಸರು...

ಮುಂದೆ ಓದಿ

ಡ್ರಗ್ಸ್ ಸಾಗಾಟ: ಇಬ್ಬರು ಐಟಿ ಉದ್ಯೋಗಿಗಳ ಬಂಧನ

ಹೈದರಾಬಾದ್‌ : ಗೋವಾದಿಂದ ಹೈದರಾಬಾದ್‌ಗೆ ಡ್ರಗ್ಸ್ ಸಾಗಾಟ ಮಾಡು ತ್ತಿದ್ದ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳನ್ನು ಚೌಟುಪ್ಪಲ್ ಪೊಲೀಸರು ಬಂಧಿಸಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ವಟ್ಟೂರಿ ಸೂರ್ಯಸಂಪತ್ (23)...

ಮುಂದೆ ಓದಿ

ಸಿಲಿಂಡರ್ ಸ್ಫೋಟಕ್ಕೆ ಮನೆ ಗೋಡೆ ಕುಸಿತ: ನಾಲ್ವರ ಸಾವು

ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮನೆವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ  ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಅನಂತಪುರದ...

ಮುಂದೆ ಓದಿ

ಗೋದಾಮಿನಲ್ಲಿ ಅಗ್ನಿ ಅವಘಡ: 11 ಕಾರ್ಮಿಕರು ಸಜೀವ ದಹನ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನ ಭೋಯಿಗುಡಾದಲ್ಲಿನ ಸ್ಕ್ರ್ಯಾಪ್ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, 11 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಮೃತ ಕಾರ್ಮಿಕರೆಲ್ಲರೂ ಬಿಹಾರದ ನಿವಾಸಿಗಳಾಗಿದ್ದು, ಜಂಕ್ ಗೋದಾಮಿ...

ಮುಂದೆ ಓದಿ

ಯೂಟ್ಯೂಬರ್ ಗಾಯತ್ರಿ ಅಪಘಾತದಲ್ಲಿ ನಿಧನ

ಹೈದರಾಬಾದ್: ಯೂಟ್ಯೂಬರ್, ಜೂನಿಯರ್​ ಆರ್ಟಿಸ್ಟ್ ಗಾಯತ್ರಿ ಹೈದರಾಬಾದ್​ನ ಗಚ್ಚಿಬೌಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೋಳಿ ಹಬ್ಬದ ದಿನ, ಗಾಯತ್ರಿ ತನ್ನ ಸ್ನೇಹಿತ ರೋಹಿತ್‌ನೊಂದಿಗೆ ಪಬ್‌ನಿಂದ ವಾಪಸ್ಸಾಗುತ್ತಿದ್ದ...

ಮುಂದೆ ಓದಿ

ಬೆಂಕಿ ದುರಂತದಲ್ಲಿ ಒಂಬತ್ತು ವೋಲ್ವೋ ಬಸ್‌ಗಳ ಮಾರಣಹೋಮ

ಹೈದರಾಬಾದ್: ಪ್ರಕಾಶಂ ಜಿಲ್ಲೆಯ ಓಂಗೋಲ್ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ದುರಂತ ದಲ್ಲಿ ಒಂಬತ್ತು ವೋಲ್ವೋ ಬಸ್‌ಗಳು ಸಂಪೂರ್ಣವಾಗಿ ಸುಟ್ಟಿವೆ. ಒಂಗೋಲ್ ನಗರಾಭಿವೃದ್ಧಿ ಪ್ರಾಧಿಕಾರದ ಕಾಂಪ್ಲೆಕ್ಸ್ ಬಳಿ...

ಮುಂದೆ ಓದಿ

ಭಕ್ತಿ ಸಂತ ರಾಮಾನುಜಾಚಾರ್ಯ ಸ್ಮರಣಾರ್ಥ ‘ಸಮಾನತೆಯ ಪ್ರತಿಮೆ’ ಉದ್ಘಾಟನೆ ಇಂದು

ಹೈದರಾಬಾದ್ : ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯ ಅವರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಗೆ...

ಮುಂದೆ ಓದಿ

error: Content is protected !!