Thursday, 19th September 2024

ICC ಮುಂದಿನ ಅಧ್ಯಕ್ಷ ಜಯ್ ಶಾ..!

ನವದೆಹಲಿ : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಸ್ಥಾನಕ್ಕೆ ಜಯ್ ಶಾ ಅವರನ್ನ ನೇಮಿಸಬಹುದು ಎನ್ನಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಅವರಿಗೆ ಬೆಂಬಲ ನೀಡಿದೆ ಎನ್ನಲಾಗಿದೆ. ಜಯ್ ಶಾ ICC ಅಧ್ಯಕ್ಷರಾಗಿ ಆಯ್ಕೆಯಾ ದರೆ ಐಸಿಸಿ ಅಧ್ಯಕ್ಷರಾದ ಭಾರತದ 5ನೇ ವ್ಯಕ್ತಿ ಶಾ ಆಗಲಿದ್ದಾರೆ. ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಗಮೋಹನ್ ದಾಲ್ಮಿಯಾ (1997-2000) : ಜಗಮೋಹನ್ […]

ಮುಂದೆ ಓದಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ನಿಯಮದ ಪ್ರಯೋಗ ಆರಂಭ

ಮುಂಬೈ: ಇಂದಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ನಿಯಮದ ಪ್ರಯೋಗ ಆರಂಭವಾಗಲಿದೆ. ಈ ನಿಯಮವನ್ನು ಸ್ಟಾಪ್ ಕ್ಲಾಕ್ ಎಂದು ಹೆಸರಿಸಲಾಗಿದೆ. ಈ ನಿಯಮದ ಆಧಾರದಲ್ಲಿ, ಫೀಲ್ಡಿಂಗ್ ತಂಡವು ಓವರ್ ಮುಗಿದ...

ಮುಂದೆ ಓದಿ

ಮಂಗಳಮುಖಿಯರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ: ಐಸಿಸಿ

ಅಹಮದಾಬಾದ್: ಲಿಂಗ ಪರಿವರ್ತನೆ ಆದವರು ಅಥವಾ ಮಂಗಳಮುಖಿಯರು ಇನ್ನು ಮುಂದೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ ಎಂದು ಐಸಿಸಿ ಮಂಗಳವಾರ ಮಹತ್ವದ ನಿಯಮವನ್ನು ಜಾರಿಗೆ ತಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​...

ಮುಂದೆ ಓದಿ

ವಿರಾಟ್ ಕೊಹ್ಲಿ – ವಿಶ್ವಕಪ್ 2023ರ ಅತ್ಯಂತ ಬೆಸ್ಟ್ ಫೀಲ್ಡರ್

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ 2023ರ ಇದುವರೆಗಿನ ಅತ್ಯಂತ ಬೆಸ್ಟ್ ಫೀಲ್ಡರ್ ಎಂದು ಪರಿಗಣಿಸಿದೆ. ಪಂದ್ಯಾವಳಿಯ ಮೊದಲ 13 ದಿನಗಳಲ್ಲಿ, ವಿರಾಟ್...

ಮುಂದೆ ಓದಿ

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ಕ್ಕೆ ಪ್ರೋಟೋಕಾಲ್

ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ಕ್ಕೆ ಭರದ ಸಿದ್ದತೆ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ, ಮಹತ್ವದ ಟೂರ್ನಿಗಾಗಿ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಪಿಚ್ ಕ್ಯುರೇಟರ್...

ಮುಂದೆ ಓದಿ

3ನೇ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ವೇಳಾಪಟ್ಟಿ ​ಪ್ರಕಟ

ಬೆಂಗಳೂರು: 16 ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ನಡೆಯ ಲಿರುವ ಆಯಶಸ್​ ಸರಣಿಯಿಂದ ಪ್ರಾರಂಭ ವಾಗಲಿದೆ. ನಾಲ್ಕು ದಿನಗಳ ಹಿಂದಷ್ಟೇ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಆಗಿ...

ಮುಂದೆ ಓದಿ

ಶುಭ್​ಮನ್​ ಗಿಲ್​ಗೆ ಐಸಿಸಿ ಭಾರೀ ದಂಡ

ಓವಲ್: ಅಂಪೈರ್​ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದ ಭಾರತ ತಂಡದ ಆಟಗಾರ ಶುಭ್​ಮನ್​ ಗಿಲ್​ಗೆ ಐಸಿಸಿ ಭಾರೀ ದಂಡ ವಿಧಿಸಿದೆ. ಕ್ರಿಕೆಟಿಗನ ಈ ನಡೆ ದುಬಾರಿಯಾಗಿದ್ದು ಐಸಿಸಿ ಭಾರೀ ದಂಡ...

ಮುಂದೆ ಓದಿ

ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬಾಬರ್ ಅಜಂ

ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಅವರು 2022ರ ಐಸಿಸಿ ವರ್ಷದ ಪುರುಷರ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಸತತ ಎರಡನೇ ವರ್ಷವೂ ಐಸಿಸಿ ವರ್ಷದ...

ಮುಂದೆ ಓದಿ

ಬಿಸಿಸಿಐನಿಂದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮಹತ್ವದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟಿಸಿದ್ದು, 2023ರ ಜನವರಿ ಮೊದಲ ವಾರದಿಂದಲೇ ಶ್ರೀಲಂಕಾ...

ಮುಂದೆ ಓದಿ

ಟಿ20 ಶ್ರೇಯಾಂಕ: 2ನೇ ಸ್ಥಾನಕ್ಕೇರಿದ ‘ಟೀಂ ಇಂಡಿಯಾ’

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೊಸ ತಂಡದ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನ ಮಣಿಸಿದ ಭಾರತ ತಂಡ,...

ಮುಂದೆ ಓದಿ