Friday, 4th October 2024

ಕ್ರಿಕೆಟ್‌ ಕಾಮೆಂಟ್ರಿಗೆ ಇಯಾನ್‌ ಚಾಪೆಲ್‌ ವಿದಾಯ

ಮೆಲ್ಬರ್ನ್: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಇಯಾನ್‌ ಚಾಪೆಲ್‌ ತಮ್ಮ 45 ವರ್ಷಗಳ ಸುದೀರ್ಘ‌ ಕ್ರಿಕೆಟ್‌ ಕಾಮೆಂಟ್ರಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯವನ್ನು 75 ಟೆಸ್ಟ್‌ ಪಂದ್ಯಗಳಲ್ಲಿ ಪ್ರತಿನಿಧಿಸಿ, ಬಳಿಕ 1977ರಲ್ಲಿ ಇಯಾನ್‌ ಚಾಪೆಲ್‌ ಹೊಸ ಇನ್ನಿಂಗ್ಸ್‌ ಆರಂಭಿಸಿ ದ್ದರು. ಆರಂಭದ ದಿನಗಳಲ್ಲೇ ಆಸ್ಟ್ರೇಲಿಯದ ಉದ್ಯಮಿ ಕೆರ್ರಿ ಪ್ಯಾಕರ್‌ ತನ್ನನ್ನು ಕಿತ್ತು ಹಾಕಲು ಯೋಚಿಸಿದ್ದರು. ಆದರೆ ತಾನು ಬಚಾ ವಾದೆ ಎಂದು ಚಾಪೆಲ್‌ ಹೇಳಿದರು. ಅಮೋಘ ರೀತಿಯ ಕ್ರಿಕೆಟ್‌ ವಿಶ್ಲೇಷಣೆಯಿಂದ ಅವರು ಕೇಳುಗರ ಪಾಲಿಗೆ ಆತ್ಮೀಯ ರಾಗಿದ್ದರು. ಈ ಸಂದರ್ಭದಲ್ಲಿ […]

ಮುಂದೆ ಓದಿ

ಕೇಂದ್ರೀಯ ಗುತ್ತಿಗೆಯಿಂದಲೂ ರಹಾನೆ, ಪೂಜಾರಗೆ ಹಿಂಬಡ್ತಿ

ಕಳಪೆ ಫಾರ್ಮ್ ಕಾರಣಕ್ಕೆ ರಹಾನೆ, ಪೂಜಾರಗೆ ಕೇಂದ್ರೀಯ ಗುತ್ತಿಗೆಯಿಂದಲೂ ಹಿಂಬಡ್ತಿ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವಕಾಶ ವಂಚಿತ ಮುಂಬೈ: ಭಾರತ ತಂಡದ ಅನುಭವಿ ಬ್ಯಾಟರ್​ಗಳಾದ ಚೇತೇಶ್ವರ್...

ಮುಂದೆ ಓದಿ

ಮಹಿಳಾ ODI ವಿಶ್ವಕಪ್‌: ಅರ್ಹತಾ ಪಂದ್ಯ ರದ್ದು

ಹರಾರೆ: ಆಫ್ರಿಕನ್ ಪ್ರದೇಶದಲ್ಲಿ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ಹರಾರೆಯಲ್ಲಿ ಮುಂದಿನ ವರ್ಷದ ಮಹಿಳಾ ODI ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ಐಸಿಸಿ ಶನಿವಾರ ರದ್ದುಗೊಳಿಸಿದೆ. ದಕ್ಷಿಣ...

ಮುಂದೆ ಓದಿ

ಐಸಿಸಿಯ ಪುರುಷರ ಕ್ರಿಕೆಟ್‌ ಸಮಿತಿ ಅಧ್ಯಕ್ಷರಾಗಿ ಗಂಗೂಲಿ ನೇಮಕ

ದುಬೈ : ಐಸಿಸಿಯ ಪುರುಷರ ಕ್ರಿಕೆಟ್‌ ಸಮಿತಿ ಅಧ್ಯಕ್ಷರಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ನೇಮಕಗೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ. ಭಾರತದವರೇ ಆದ...

ಮುಂದೆ ಓದಿ

ಇಂಗ್ಲೆಂಡ್ ಟೆಸ್ಟ್ ಸರಣಿ: ಟೀಂ ಇಂಡಿಯಾಕ್ಕೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಸೇರ್ಪಡೆ

ಲಂಡನ್: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಮುಂಚಿತವಾಗಿ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ವಾಷಿಂಗ್ಟನ್...

ಮುಂದೆ ಓದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ’ದಾದಾ’

ಮುಂಬೈ: ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಗುರುವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 49ನೇ ವರ್ಷಕ್ಕೆ ಕಾಲಿಟ್ಟ ಸೌರವ್ ಗಂಗೂಲಿ 2000...

ಮುಂದೆ ಓದಿ

ಅಕ್ಟೋಬರ್‌ 17ರಿಂದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭ

ದುಬೈ: ಪ್ರಸಕ್ತ ವರ್ಷದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಬರುವ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೂ ನಡೆಯಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮಂಗಳವಾರ...

ಮುಂದೆ ಓದಿ

ಮುಗ್ಗರಿಸಿದ ಭಾರತದ ವನಿತೆಯರು

ಬ್ರಿಸ್ಟಲ್‌ : ನಿಧಾನ ಬ್ಯಾಟಿಂಗ್‌ ಹಾಗೂ ಕಳಪೆ ಬೌಲಿಂಗಿನಿಂದಾಗಿ ಭಾರತೀಯ ವನಿತೆಯರ ತಂಡ ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ನಾಯಕಿ ಮಿಥಾಲಿ ರಾಜ್‌...

ಮುಂದೆ ಓದಿ

ಯುಎಇಗೆ ಟಿ20 ವಿಶ್ವಕಪ್ ಕೂಟ ಸ್ಥಳಾಂತರ: ಬಿಸಿಸಿಐ

ಮುಂಬೈ: ಟಿ20 ಮಾದರಿಯ ವಿಶ್ವಕಪ್ ಕೂಟ ಇದೀಗ ಯುನೈಟೆಟ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರವಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಕೂಟ ಯುಎಇ ನಲ್ಲಿ ನಡೆದರೂ ಕೂಟದ ಎಲ್ಲಾ ಹಕ್ಕುಗಳು...

ಮುಂದೆ ಓದಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ಭರ್ಜರಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ

ಸೌತಾಂಪ್ಟನ್‌: ಜೂ.18ರಂದು ನ್ಯೂಜಿಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಿದೆ. ಫೈನಲ್‌ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಕಳೆದ...

ಮುಂದೆ ಓದಿ