Saturday, 20th April 2024

ಉತ್ತರ ಪಾಕಿಸ್ತಾನದಲ್ಲಿ ಭೀಕರ ಸ್ಪೋಟ: ಎಂಟು ಸಾವು

ಲಾಹೋರ್ : ಉತ್ತರ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ಸ್ಪೋಟ ಸಂಭವಿಸಿದೆ. ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆ ದೊಯ್ಯುವ ಬಸ್ ಅನ್ನು ಗುರಿಯಾಗಿಸ ಲಾಗಿತ್ತು. ಐಇಡಿ ಸ್ಫೋಟವು ಬಸ್’ವು ಚೀನಾದ 4 ಎಂಜಿನಿಯರುಗಳನ್ನು ಒಳಗೊಂಡಂತೆ ಕನಿಷ್ಠ 8 ಸಾವು ಗಳಿಗೆ ಕಾರಣವಾಗಿದೆ. ಬಸ್‌ನಲ್ಲಿ ಕನಿಷ್ಠ 30 ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಪ್ರಯಾಣಿಸು ತ್ತಿದ್ದರು. ಎಂಜಿನಿಯರ್‌ಗಳೊಂದಿಗೆ ಇಬ್ಬರು ಅರೆಸೈನಿಕ ಭದ್ರತಾ ಸಿಬ್ಬಂದಿಗಳು ಸಹ ಮೃತ ಪಟ್ಟಿದ್ದಾರೆ. ‘ಸ್ಫೋಟದ ನಂತರ ಬಸ್ ಆಳವಾದ ಕಂದಕಕ್ಕೆ ಧುಮುಕಿತು. ಒಬ್ಬ ಚೀನಾದ […]

ಮುಂದೆ ಓದಿ

ತಾವೇ ಇಟ್ಟ ಐಇಡಿ ಬಾಂಬ್ ಸ್ಫೋಟಗೊಂಡು ಓರ್ವ ನಕ್ಸಲ್‌ ಸಾವು

ಬಿಜಾಪುರ್: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ನಕ್ಸಲರ ಸದಸ್ಯನೋರ್ವ ತಾವೇ ಇಟ್ಟ ಬಾಂಬ್ ಸ್ಫೋಟಗೊಂಡ ಪರಿಣಾಮ ಮೃತಪಟ್ಟಿದ್ದಾನೆ. ಛತ್ತೀಸ್ ಘಡದ ಬಿಜಾಪುರದ ಗಾಯತಪಾರದಲ್ಲಿ ಘಟನೆ ಸಂಭವಿಸಿದೆ. ಐಇಡಿ ಬಾಂಬ್ ಅಳವಡಿಸುವಾಗ...

ಮುಂದೆ ಓದಿ

ಇಸ್ರೇಲ್‌ ರಾಯಭಾರ ಕಚೇರಿ ಸಮೀಪ ಸ್ಫೋಟ ಪ್ರಕರಣ: ಆಗತುಂಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ಇಸ್ರೇಲ್‌ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾಬ್‌ನಿಂದ ಇಳಿದಿ ರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ. ಸ್ಫೋಟದ ಬಳಿಕ...

ಮುಂದೆ ಓದಿ

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಐಇಡಿ ಸ್ಫೋಟ: ಆರು ವಾಹನಗಳಿಗೆ ಹಾನಿ

ನವದೆಹಲಿ: ರಾಜಧಾನಿ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಕಡಿಮೆ ತೀವ್ರತೆಯ ಐಇಡಿ ಸ್ಫೋಟ ಗೊಂಡಿದ್ದು, ಐದರಿಂದ ಆರು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ. ದೆಹಲಿಯ...

ಮುಂದೆ ಓದಿ

error: Content is protected !!