Wednesday, 11th December 2024

Impact Player rule

Impact Player : ದೇಶಿಯ ಕ್ರಿಕೆಟ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್‌ ನಿಲ್ಲಿಸಲು ಬಿಸಿಸಿಐ ಚಿಂತನೆ

ನವದೆಹಲಿ: ದೇಶೀಯ ಟ್ವೆಂಟಿ 20 ಪಂದ್ಯಾವಳಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ (SMAT) ಇಂಪ್ಯಾಕ್ಟ್ ಪ್ಲೇಯರ್ (Impact Player) ನಿಯಮವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತೆಗೆದುಹಾಕಲಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ನವೆಂಬರ್ 23ರಿಂದ ಡಿಸೆಂಬರ್ 15ರವರೆಗೆ ನಡೆಯಲಿದೆ. ಈ ಕ್ರಮವನ್ನು ಎಲ್ಲ ಕಡೆಯೂ ಅನ್ವಯಿಸಲಾಗುತ್ತದೆ ಎಂದು ನಿರೀಕ್ಷೆಯಿತ್ತು. ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನ ನಿಯಮಕ್ಕೆ ವಿರುದ್ಧವಾಗಿದೆ. ಮುಂಬರುವ ಐಪಿಎಲ್ ಋತುವಿಗೆ ಈ ನಿಯಮ ಉಳಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ಇತ್ತೀಚೆಗೆ ಐಪಿಎಲ್ ಫ್ರಾಂಚೈಸಿಗಳಿಗೆ […]

ಮುಂದೆ ಓದಿ