Saturday, 23rd November 2024

ರೂಪಾಯಿಯಲ್ಲೇ ನಡೆಯಲಿದೆ ಭಾರತ-ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟು…!

ನವದೆಹಲಿ: ಭಾರತ ಮತ್ತು ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟುಗಳು ಇನ್ನು ಮುಂದೆ ರೂಪಾಯಿಯಲ್ಲೇ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಭಾರತ ಮತ್ತು ಮಲೇಷ್ಯಾ ಈಗ ಇತರ ಕರೆನ್ಸಿಗಳ ಜೊತೆಗೆ ವ್ಯಾಪಾರವನ್ನು ಇತ್ಯರ್ಥಗೊಳಿಸಲು ಭಾರತೀಯ ರೂಪಾಯಿ ಬಳಸಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ. ಕಳೆದ ವರ್ಷ ಜುಲೈನಲ್ಲಿ ಭಾರತೀಯ ಕರೆನ್ಸಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಇತ್ಯರ್ಥಕ್ಕೆ ಅವಕಾಶ ನೀಡುವ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರವನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಭಾರತೀಯ […]

ಮುಂದೆ ಓದಿ