Thursday, 28th March 2024

ಪ್ರತೀ ಡಾಲರ್‌ಗೆ 80.53 ರೂ. ವಹಿವಾಟು

ಮುಂಬೈ: ರೂಪಾಯಿ ಮಂಗಳವಾರ ತುಸು ಚೇತರಿಸಿಕೊಂಡಿದೆ. ಇಂದಿನ ಫೋರೆಕ್ಸ್ ಮಾರುಕಟ್ಟೆಯಲ್ಲಿ ಪ್ರತೀ ಡಾಲರ್‌ಗೆ 80.53 ರೂಪಾಯಿಯಂತೆ ವಹಿವಾಟಾಗುತ್ತಿತ್ತು. ರೂಪಾಯಿ ಬಹುತೇಕ 70 ಪೈಸೆಗೂ ಅಧಿಕವಾಗಿ ಮೌಲ್ಯ ಹೆಚ್ಚಿಸಿಕೊಂಡಿದೆ. ಸೋಮವಾರ ಕೂಡ ರೂಪಾಯಿ 80.52 ದರದಲ್ಲಿ ಆರಂಭ ಕಂಡಿತ್ತು. ಸಂಜೆಯ ವೇಳೆ ಮತ್ತೆ 81 ರೂ ಗಡಿ ಆಚೆ ಕುಸಿದು ಹೋಗಿತ್ತು. ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷಿಸಿದಷ್ಟು ತೀವ್ರ ಮಟ್ಟದಲ್ಲಿಲ್ಲ. ಅಲ್ಲಿನ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡದಿದ್ದರೂ ಕನಿಷ್ಠ ತೀವ್ರ ಮಟ್ಟದಲ್ಲಿ ಏರಿಕೆ ಮಾಡುವುದಿಲ್ಲ ಎಂಬುದು […]

ಮುಂದೆ ಓದಿ

ರೂಪಾಯಿ ಮೌಲ್ಯದಲ್ಲಿ ಚೇತರಿಕೆ

ಮುಂಬೈ: ಕಳೆದ ಹಲವು ದಿನಗಳಿಂದ ತೀವ್ರ ಕುಸಿತ ಕಾಣುತ್ತಿದ್ದ ರೂಪಾಯಿ ಮೌಲ್ಯ ಗುರುವಾರ ಉತ್ತಮ ಚೇತರಿಕೆ ಕಂಡಿದ್ದು ಭರವಸೆ ಮೂಡಿಸಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು...

ಮುಂದೆ ಓದಿ

ಹಳೇ ನೋಟುಗಳ ಬದಲಾವಣೆ ದಂಧೆ: ಐವರ ಬಂಧನ

ಬೆಂಗಳೂರು: ಈಗಾಗಲೇ ರದ್ದು ಮಾಡಿರುವ ಹಳೇ ನೋಟುಗಳನ್ನು ಬದಲಾವಣೆ ಮಾಡಿಸಿ ಹೊಸ ನೋಟು ನೀಡುವುದಾಗಿ ಹೇಳಿ ವಂಚಿಸುವ ಜಾಲವೊಂದನ್ನು ಗೋವಿಂದಪುರ ಪೊಲೀಸರು ಭೇದಿಸಿದ್ದಾರೆ. ಎಚ್‌ಬಿಆರ್ ಬಡಾವಣೆ ಬಳಿಯ...

ಮುಂದೆ ಓದಿ

error: Content is protected !!