Saturday, 23rd November 2024

ಕತಾರಿನಲ್ಲಿ ಭಾರತೀಯ ಕರೆನ್ಸಿ ಬಳಕೆ: ಮೋದಿಗೆ ಗಾಯಕ ಮಿಕಾ ಸಿಂಗ್ ಸೆಲ್ಯೂಟ್

ನವದೆಹಲಿ: ಕತಾರಿನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಲು ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಗಾಯಕ ಮಿಕಾ ಸಿಂಗ್ ಅವರು ಸೆಲ್ಯೂಟ್ ಹೊಡೆದಿದ್ದಾರೆ. ಮಿಕಾ ಸಿಂಗ್ ಅವರು, ದೋಹಾ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗೆ ಭೇಟಿ ನೀಡಿದ್ದು, ಈ ವೇಳೆ ಹಲವು ವಸ್ತು ಗಳನ್ನು ಖರೀದಿಸಿದ್ದಾರೆ. ನಂತರ ಭಾರತೀಯ ಕರೆನ್ಸಿ ರೂಪಾಯಿಯಲ್ಲಿಯೇ ಬಿಲ್ ಪಾವತಿಸಿದ್ದಾರೆ. ಭಾರತದ ಕರೆನ್ಸಿಗೆ ಅನುವು ಮಾಡಿಕೊಟ್ಟಿರುವುದಕ್ಕೆ ಮಿಕಾ ಸಿಂಗ್ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಮಾನ ನಿಲ್ದಾಣದಿಂದ ಮಿಕಾ […]

ಮುಂದೆ ಓದಿ

ರೂಪಾಯಿಯಲ್ಲೇ ನಡೆಯಲಿದೆ ಭಾರತ-ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟು…!

ನವದೆಹಲಿ: ಭಾರತ ಮತ್ತು ಮಲೇಷ್ಯಾ ನಡುವಿನ ವ್ಯಾಪಾರ ವಹಿವಾಟುಗಳು ಇನ್ನು ಮುಂದೆ ರೂಪಾಯಿಯಲ್ಲೇ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಭಾರತ ಮತ್ತು ಮಲೇಷ್ಯಾ ಈಗ...

ಮುಂದೆ ಓದಿ

ವರ್ಷಾಂತ್ಯಕ್ಕೆ ರೂಪಾಯಿ ಮೌಲ್ಯ ಶೇ.11.3 ರಷ್ಟು ಕುಸಿತ

ನವದೆಹಲಿ: ಯುಎಸ್ ಫೆಡರಲ್ ಬ್ಯಾಂಕ್ ಹಣಕಾಸು ನೀತಿಯಿಂದಾಗಿ ಭಾರತದ ರೂಪಾಯಿ ಮೌಲ್ಯ 2022ರ ವರ್ಷಾಂತ್ಯಕ್ಕೆ ಶೇ.11.3 ರಷ್ಟು ಕುಸಿತಕಂಡಿದೆ. ಈ ಮೂಲಕ 2013ರ ನಂತರದಲ್ಲಿ ಅತಿಹೆಚ್ಚು ವಾರ್ಷಿಕ...

ಮುಂದೆ ಓದಿ

ಡಾಲರ್ ವಿರುದ್ಧ ರೂಪಾಯಿ ಮೌಲ್ಯ 83.06

ನವದೆಹಲಿ: ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಪತನ ಕಂಡಿದೆ. ಬೆಳಗ್ಗೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 83.06ಕ್ಕೆ ತಲುಪಿದೆ....

ಮುಂದೆ ಓದಿ

80.62 ಕ್ಕೆ ಕುಸಿದ ರೂಪಾಯಿ ಮೌಲ್ಯ

ನವದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 80.62 ಕ್ಕೆ ಕುಸಿಯಿತು. ಕಳೆದ ಬುಧವಾರ 79.97 ರೂ.ಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಅಮೆರಿಕದಲ್ಲಿ ಫೆಡರಲ್‌...

ಮುಂದೆ ಓದಿ

ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿತ

ಮುಂಬೈ: ಹೂಡಿಕೆದಾರರ ನೀರಸ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಬುಧವಾರವೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಗೊಂಡಿದೆ. ಬುಧವಾರ ಡಾಲರ್ ಎದುರು ರೂಪಾಯಿ ಮೌಲ್ಯ 27 ಪೈಸೆ ಕುಸಿದು ದಾಖಲೆಯ 78.40ಕ್ಕೆ...

ಮುಂದೆ ಓದಿ