Friday, 13th December 2024

ಇಂಡಿಗೊ ವಿಮಾನದ ಮಹಿಳಾ ಸಿಬ್ಬಂದಿಗೆ ‘ಕಿರುಕುಳ’: ಸ್ವೀಡನ್ ಪ್ರಜೆ ಬಂಧನ

ಮುಂಬೈ: ಬ್ಯಾಂಕಾಕ್‌ನಿಂದ ಬರುತ್ತಿದ್ದ ಇಂಡಿಗೊ ವಿಮಾನದ ಮಹಿಳಾ ಸಿಬ್ಬಂದಿಗೆ ನಾಲ್ಕು ಗಂಟೆ ಕಾಲ ‘ಕಿರು ಕುಳ’ ನೀಡಿದ್ದಾನೆ ಎನ್ನಲಾದ 63 ವರ್ಷದ ಸ್ವೀಡನ್ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಾಸ್ ಎರಿಕ್ ಹೆರಾಲ್ಡ್ ಜೋನ್ಸ್ ವೆಸ್ಟ್‌ಬರ್ಗ್ ಎಂಬ ಪ್ರಯಾಣಿಕ ವಿಮಾನಯಾನದ ವೇಳೆ ಪಾನಮತ್ತನಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಮೂವರು ವಿಮಾನ ಸಿಬ್ಬಂದಿಯ ಹೇಳಿಕೆ ಆಧರಿಸಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. 20 ಸಾವಿರ ವೈಯಕ್ತಿಕ ಬಾಂಡ್ ಆಧಾರದಲ್ಲಿ ವೆಸ್ಟ್‌ಬರ್ಗ್‌ ನನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆ ಮಾಡಿದೆ. ಇದೀಗ […]

ಮುಂದೆ ಓದಿ

ವೈದ್ಯಕೀಯ ತುರ್ತು ಪರಿಸ್ಥಿತಿ; ವಿಮಾನ ಭೂಸ್ಪರ್ಶ, ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ!

ನವದೆಹಲಿ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ದೆಹಲಿಯಿಂದ...

ಮುಂದೆ ಓದಿ

ಫೆಬ್ರವರಿ 4 ರಿಂದ ಹುಬ್ಬಳ್ಳಿ -ಪುಣೆ ನೇರ ವಿಮಾನ ಆರಂಭ

ಬೆಂಗಳೂರು: ಫೆಬ್ರವರಿ 4 ರಿಂದ ಹುಬ್ಬಳ್ಳಿ ಪುಣೆ ನೇರ ವಿಮಾನವನ್ನು ಪ್ರಾರಂಭಿಸಲು ಇಂಡಿಗೋ ನಿರ್ಧರಿಸಿದೆ. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಪ್ರಾಯಾಣಿಕ ರಿಂದ ನೇರ...

ಮುಂದೆ ಓದಿ

ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ಪ್ರಯಾಣಿಕನ ಬಂಧನ

ನವದೆಹಲಿ: ಇಂಡಿಗೊ ಏರ್‌ಲೈನ್ಸ್‌ ವಿಮಾನದ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸ ಲಾಗಿದೆ. ಶ್ರೀನಗರ ಮತ್ತು ಲಖನೌ ನಡುವೆ...

ಮುಂದೆ ಓದಿ

ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಕರಾಚಿ: ಹೈದರಾಬಾದ್ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ನಂತರ ಇಂಡಿ ಗೋದ ಶಾರ್ಜಾ-ಹೈದರಾಬಾದ್...

ಮುಂದೆ ಓದಿ

ಇಂದೋರ್‌ ನಿಂದ ಜಮ್ಮುವಿಗೆ ವಿಮಾನಯಾನ ಪ್ರಾರಂಭ

ನವದೆಹಲಿ: ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಲು, ಇಂಡಿಗೋ ಇಂದೋರ್‌ ನಿಂದ ಜಮ್ಮುವಿಗೆ ತನ್ನ ಹೊಸ ನೇರ ವಿಮಾನ ಯಾನ ಪ್ರಾರಂಭಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ...

ಮುಂದೆ ಓದಿ

ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ: ಏರ್‌ಲೈನ್ಸ್‌ನ ಸಿಬ್ಬಂದಿಗಳ ಬಂಧನ

ನವದೆಹಲಿ: ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳನ್ನು...

ಮುಂದೆ ಓದಿ

ವಿಮಾನದಲ್ಲಿ ಸಂಚರಿಸುವಾಗಲೇ ಮಗುವಿಗೆ ಜನ್ಮ ನೀಡಿದ ತಾಯಿ

ನವದೆಹಲಿ: ಬೆಂಗಳೂರು-ಜೈಪುರ ನಡುವೆ ಸಂಚರಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಬುಧವಾರ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನಿಂದ ಜೈಪುರಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ವಿಮಾನದಲ್ಲಿ...

ಮುಂದೆ ಓದಿ

ಕರಾಚಿಯಲ್ಲಿ ದಿಢೀರ್‌ ಲ್ಯಾಂಡ್‌ ಮಾಡಿದ ಭಾರತದ ವಿಮಾನ ?

ಲಖನೌ: ದಿಢೀರ್​ ಆಗಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತದ ಚಿಹ್ನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಿಮಾನವೊಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಪ್ರಸಂಗ ನಡೆದಿದೆ. ಶಾರ್ಜಾದಿಂದ ಲಖನೌಗೆ ಹೊರಟಿದ್ದ ಇಂಡಿಗೋ...

ಮುಂದೆ ಓದಿ

ಫೆ.2ರಿಂದ ಬೆಳಗಾವಿ-ಚೆನ್ನೈ ವಿಮಾನ ಸೇವೆ ಆರಂಭ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಿಂದ ಚೆನ್ನೈಗೆ ನೇರ ವಿಮಾನ ಕಾರ್ಯಾಚರಣೆ ಫೆ.2ರಿಂದ ಆರಂಭಗೊಳ್ಳಲಿದೆ. ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ. ಪ್ರತಿ ವಾರದ ಮಂಗಳವಾರ, ಗುರುವಾರ...

ಮುಂದೆ ಓದಿ