Wednesday, 11th December 2024

65 ಕೋಟಿ ರೂ.ಗಳ ಬಿಲ್ ಬಾಕಿ:11 ಇಂದಿರಾ ಕ್ಯಾಂಟೀನ್ ಗಳಿಗೆ ಬೀಗ

ಬೆಂಗಳೂರು : ಗುತ್ತಿಗೆದಾರರಿಗೆ ಬಿಲ್ ಪಾವತಿಸದ ಕಾರಣ ಬೆಂಗಳೂರಿನ 11 ಇಂದಿರಾ ಕ್ಯಾಂಟೀನ್ ಗಳು ಮುಚ್ಚಲ್ಪಟ್ಟಿವೆ. ಬುಧವಾರ ರಾತ್ರಿಯಿಂದ ಕ್ಯಾಂಟೀನ್ ಗಳು ಆಹಾರ ನೀಡುವುದನ್ನು ನಿಲ್ಲಿಸಿವೆ ಎಂದು ವರದಿಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಮಾರು 65 ಕೋಟಿ ರೂ.ಗಳ ಬಿಲ್ ಪಾವತಿಸಲು ವಿಫಲವಾಗಿದೆ ಎಂದು ಕ್ಯಾಂಟೀನ್ಗಳಿಗೆ ಆಹಾರ ಪೂರೈಸಲು ಒಂದು ವರ್ಷದ ಅವಧಿಗೆ ಗುತ್ತಿಗೆ ಪಡೆದ ಚೆಫ್ ಟಾಕ್ ಕಂಪನಿ ಹೇಳಿಕೊಂಡಿದೆ. ಬಿಲ್ಲುಗಳನ್ನು ಪಾವತಿಸಲು ಅನೇಕ ಬಾರಿ ವಿನಂತಿಸಿದರೂ, ಬಿಬಿಎಂಪಿ ಪಾವತಿಸದ ಕಾರಣ ಊಟದ […]

ಮುಂದೆ ಓದಿ

ಜನವರಿ 26ರೊಳಗೆ ಇಂದಿರಾ ಕ್ಯಾಂಟೀನ್’ಗೆ ಹೊಸ ರೂಪ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗಳು ಅನುದಾನ ಸಿಗದೆ ಸೊರಗಿವೆ. ಇದೀಗ ಒಟ್ಟು ಸುಮಾರು 200 ಕ್ಯಾಂಟಿನ್ ಗಳನ್ನು ಮುಂದಿನ ಜನವರಿ 26ರ ಗಣರಾಜ್ಯೋತ್ಸವದ...

ಮುಂದೆ ಓದಿ

ಇಂದಿರಾ ಕ್ಯಾಂಟೀನ್ ಗೆ ಉಪಮುಖ್ಯಮಂತ್ರಿ ಭೇಟಿ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಇಂದಿರಾ...

ಮುಂದೆ ಓದಿ