Wednesday, 11th December 2024

Khalistan

Khalistan: ಪಂಜಾಬ್ ಸಿಎಂ ಬಿಯಾಂತ್ ಸಿಂಗ್ ಕೊಲೆಗಾರನಿಗೆ ಖಲಿಸ್ತಾನಿಗಳಿಂದ ಗೌರವ

ಟೊರೊಂಟೊ: ಪಂಜಾಬ್ ಮುಖ್ಯಮಂತ್ರಿ (Punjab Chief Minister) ಬಿಯಾಂತ್ ಸಿಂಗ್ ( Beant Singh) ಹತ್ಯೆಗೆ ಕಾರಣವಾದ ಆತ್ಮಾಹುತಿ ಬಾಂಬರ್‌ಗೆ ಕೆನಡಾದ ಖಲಿಸ್ತಾನಿ ಗುಂಪು (Khalistan) ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದೆ. ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸಕ್ಕೆ ಮೆರವಣಿಗೆಯಲ್ಲಿ ಹತ್ಯೆಯಾದ ಮುಖ್ಯಮಂತ್ರಿಯ ಛಾಯಾಚಿತ್ರದೊಂದಿಗೆ ಬಾಂಬ್ ಸ್ಫೋಟಗೊಂಡ ಕಾರಿನಲ್ಲಿ ರಕ್ತವನ್ನು ಚಿಮುಕಿಸಿರುವಂತೆ ಹತ್ಯೆಯನ್ನು ಚಿತ್ರಿಸಲಾಗಿದೆ. ಈ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್, ಕೊಲೆಗಾರ ದಿಲಾವರ್ ಸಿಂಗ್ ಬಬ್ಬರ್ ನಿಗೂ ಗೌರವ ಸಲ್ಲಿಸಲಾಯಿತು. ಬಿಯಾಂತ್ ಸಿಂಗ್ ಅವರನ್ನು 29 ವರ್ಷಗಳ ಹಿಂದೆ 1995ರ […]

ಮುಂದೆ ಓದಿ

ಆರ್ಥಿಕ ವರ್ಷ: ಇಂದಿರಾ ನಂತರ ಬಜೆಟ್ ಮಂಡಿಸಿದ ಸೀತಾರಾಮನ್ ಎರಡನೇ ಮಹಿಳೆ

ನವದೆಹಲಿ: ಸತತ ಐದನೇ ಬಜೆಟ್ ಮಂಡಿಸುತ್ತಿರುವ 6ನೇ ಹಣಕಾಸು ಸಚಿವೆ ಎಂಬ ಖ್ಯಾತಿಗೆ ನಿರ್ಮಲಾ ಸೀತಾರಾಮನ್ ಭಾಜನರಾಗಿದ್ದಾರೆ. ಈ ಮೂಲಕ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್,...

ಮುಂದೆ ಓದಿ

“ಆಪರೇಷನ್ ಮೇಘದೂತ್” ಪ್ರೇರಕ ಕರ್ನಲ್ ನರೇಂದ್ರ ‘ಬುಲ್’ ಕುಮಾರ್‌ ನಿಧನ

ನವದೆಹಲಿ: ಸಿಯಾಚಿನ್ ಹಿಮನದಿಯ ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ಅಧಿಕಾರಿ ನಿವೃತ್ತ ಕರ್ನಲ್ ನರೇಂದ್ರ ‘ಬುಲ್’ ಕುಮಾರ್(87) ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ...

ಮುಂದೆ ಓದಿ