Friday, 29th March 2024

ಛಾಯಾಗ್ರಾಹಕಿ ಸನ್ನಾ ಇರ್ಷಾದ್‌’ಗೆ ವಿಮಾನ ನಿಲ್ದಾಣದಲ್ಲಿ ತಡೆ

ನವದೆಹಲಿ: ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಬುಧವಾರ ಕಾಶ್ಮೀರದ ಪತ್ರಿಕಾ ಛಾಯಾಗ್ರಾಹಕಿ ಸನ್ನಾ ಇರ್ಷಾದ್‌ ಮಟ್ಟೂ ಅವರನ್ನು ವಿದೇಶಕ್ಕೆ ವಿಮಾನಯಾನ ಕೈಗೊಳ್ಳದಂತೆ ತಡೆಯಲಾಯಿತು. ಕಳೆದ ಜುಲೈನಲ್ಲೂ ಕೂಡ ತಡೆಯಲಾಗಿದ್ದು, ಯುವ ಛಾಯಾಗ್ರಾಹಕಿಯ ವಿದೇಶಿ ಯಾನ ತಡೆದಿರುವುದು ಇದು ಎರಡನೇ ಬಾರಿ. “ನ್ಯೂಯಾರ್ಕ್‍ನಲ್ಲಿ ‘ಪುಲಿಟ್ಝರ್‌’ ಪ್ರಶಸ್ತಿ ಸ್ವೀಕರಿಸಲು ನಾನು ಹೊರಟಿದ್ದೆ. ಆದರೆ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ತಡೆದಿದ್ದಾರೆ. ಅಮೆರಿಕದ ವೀಸಾ ಮತ್ತು ಟಿಕೆಟ್ ಹೊಂದಿದ್ದರೂ, ಅಂತರರಾಷ್ಟ್ರೀಯ ಯಾನ ಕೈಗೊಳ್ಳದಂತೆ ನಿರ್ಬಂಧಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಇದು ಎರಡನೇ ಬಾರಿ.ಇಂಥ ಘಟನೆ […]

ಮುಂದೆ ಓದಿ

ದುಬಾರಿ ವಾಚ್‌ಗಳ ಕಳ್ಳಸಾಗಣೆ: ಓರ್ವನ ಬಂಧನ

ನವದೆಹಲಿ: ದುಬೈನಿಂದ ದುಬಾರಿ ವಾಚ್‌ಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಏಳು ಕೈಗಡಿಯಾರಗಳು, 27 ಕೋಟಿ ಮೌಲ್ಯದ...

ಮುಂದೆ ಓದಿ

ಬಾಂಬ್ ಬೆದರಿಕೆ ಕರೆ: ದೆಹಲಿ ಏರ್‌ಪೋರ್ಟ್‌ಗೆ ಭದ್ರತೆ

ನವದೆಹಲಿ: ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ದೆಹಲಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಧೇಯ ದೂರವಾಣಿ...

ಮುಂದೆ ಓದಿ

ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ: ಏರ್‌ಲೈನ್ಸ್‌ನ ಸಿಬ್ಬಂದಿಗಳ ಬಂಧನ

ನವದೆಹಲಿ: ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳನ್ನು...

ಮುಂದೆ ಓದಿ

error: Content is protected !!