Wednesday, 11th December 2024

ಬೆಂಗ್‌ಕುಲುವಿನಲ್ಲಿ 5.4 ತೀವ್ರತೆಯ ಭೂಕಂಪ

ಬಾಲಿ : ಇಂಡೋನೇಷ್ಯಾದ ಬೆಂಗ್‌ಕುಲುವಿನಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದ ಬೆಂಗ್‌ಕುಲುವಿನ ನೈಋತ್ಯಕ್ಕೆ 46 ಕಿಮೀ ದೂರದಲ್ಲಿ ಮತ್ತು 57.17 ಕಿಮೀ ಆಳದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇಂಡೋನೇಷ್ಯಾದ ಏಪ್ರಿಲ್‌ನಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿತ್ತು. ಏಪ್ರಿಲ್ 19 ರಂದು ಇಂಡೋನೇಷ್ಯಾದ ಸುಲವೇಸಿಯಲ್ಲಿ ರಿಚರ್ ಮಾಪಕದಲ್ಲಿ 6.0 ತೀವ್ರತೆ ಮತ್ತು ಏಪ್ರಿಲ್ 5 ರಂದು ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಉತ್ತರ ಮಾಲುಕುದಲ್ಲಿ 6.0 ತೀವ್ರತೆಯ ಭೂಕಂಪವು […]

ಮುಂದೆ ಓದಿ

ನದಿ ಸ್ವಚ್ಛತೆಗಾಗಿ ತೆರಳಿದ್ದ 11 ವಿದ್ಯಾರ್ಥಿಗಳು ನೀರು ಪಾಲು

ಜಕಾರ್ತ: ಇಂಡೊನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನದಿ ಸ್ವಚ್ಛತೆಗಾಗಿ ತೆರಳಿದ್ದವರಲ್ಲಿ 11 ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇಸ್ಲಾಮಿಕ್‌ ಜೂನಿಯರ್‌ ಪ್ರೌಢಶಾಲೆಯ...

ಮುಂದೆ ಓದಿ

ಜೈಲಿನಲ್ಲಿ ಬೆಂಕಿ: 41 ಕೈದಿಗಳ ಸಾವು

ಜಕಾರ್ತಾ: ಇಂಡೋನೇಷ್ಯಾದ ಜಾವಾ ದ್ವೀಪದ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 41 ಕೈದಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಜಕಾರ್ತಾದ ಹೊರಗಿರುವ ಟಾಂಗರಾಂಗ್ ಪೆನಿಟರಿಯಲ್ಲಿ ಕೈದಿಗಳು ಮಲಗಿದ್ದಾಗ...

ಮುಂದೆ ಓದಿ

ಕರೋನಾ ಪ್ರಕರಣ ಹೆಚ್ಚಳ: ಇಂಡೋನೇಷ್ಯಾದಲ್ಲಿ ಲಾಕ್‌ಡೌನ್‌ ಜಾರಿ

ಜಕಾರ್ತ : ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಹಚ್ಚಳವಾದ ಕಾರಣದಿಂದಾಗಿ ದಕ್ಷಿಣ- ಪೂರ್ವ ಏಷ್ಯಾದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಇಂಡೋನೇಷ್ಯಾದ 21 ಲಕ್ಷಕ್ಕೂ ಹೆಚ್ಚು ಮಂದಿಗೆ...

ಮುಂದೆ ಓದಿ

ಇಂಡೋನೇಷ್ಯಾದಲ್ಲಿ ಭೂಕಂಪನ: 6.0 ತೀವ್ರತೆ

ಇಂಡೋನೇಷ್ಯಾ: ಜಾವಾ ದ್ವೀಪದ ಕರಾವಳಿಯಲ್ಲಿ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿರುವುದು ವರದಿಯಾಗಿದೆ. ಪೂರ್ವ ಜಾವಾದ ಮಲಾಂಗ್ ನಗರದ ನೈರುತ್ಯಕ್ಕೆ 45 ಕಿಲೋಮೀಟರ್...

ಮುಂದೆ ಓದಿ

ಇಂಡೋನೇಷ್ಯಾ ವಿಮಾನ ದುರಂತ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಇಂಡೋನೇಷ್ಯಾದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಾಣಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇಂಡೋನೇಷ್ಯಾದಲ್ಲಿ ದುರದೃಷ್ಟಕರ ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ...

ಮುಂದೆ ಓದಿ

ನಾಪತ್ತೆಯಾದ ಎಸ್.ಜೆ 182 ವಿಮಾನದ 2 ಬ್ಲ್ಯಾಕ್‌ ಬಾಕ್ಸ್ ಪತ್ತೆ

ಜಕಾರ್ತಾ: ಪತನಗೊಂಡ ಶ್ರೀವಿಜಯ ಏರ್ ವಿಮಾನದ ಎರಡು ಕಪ್ಪು ಪೆಟ್ಟಿಗೆಗಳ ಸ್ಥಳಗಳನ್ನ ಭಾನುವಾರ ಒಂದು ದಿನದ ಶೋಧದ ನಂತರ ಗುರುತಿಸಲಾಗಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ...

ಮುಂದೆ ಓದಿ