Tuesday, 10th December 2024

ಸಿಂಧೂ ನದಿಗೆ ವ್ಯಾನ್ ಉರುಳಿ ಬಿದ್ದು 17 ಮಂದಿ ಸಾವು

ಇಸ್ಲಾಮಾಬಾದ್ : ಸಿಂಧೂ ನದಿಗೆ ವ್ಯಾನ್ ಉರುಳಿ ಬಿದ್ದು, ವಾಹನದಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 17 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಘಟನೆ ಸಂಭವಿಸಿದೆ. ವ್ಯಾನ್ ಚಿಲಾಸ್ ನಿಂದ ರಾವಲ್ಪಿಂಡಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿ ಸಿದೆ ಎಂದು ದಸು-ಕೊಹಿಸ್ತಾನ್ ನಿಯಂತ್ರಣ ಕೊಠಡಿ ಅಧಿಕಾರಿಗಳು ತಿಳಿಸಿ ದ್ದಾರೆ. ವ್ಯಾನ್ ಪಾನಿಬಾ ಪ್ರದೇಶದ ಬಳಿ ನದಿಗೆ ಬಿದ್ದಿತು. ಮಹಿಳೆಯ ಶವ ನದಿ ದಡದಲ್ಲಿ ಬಿದ್ದಿದ್ದರಿಂದ, ಇತರ ಪ್ರಯಾಣಿಕರು ಮತ್ತು ವ್ಯಾನ್ ಅನ್ನು ಪತ್ತೆ […]

ಮುಂದೆ ಓದಿ