ಇಂದೋರ್: ಭಾರತವೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಭಾನುವಾರ ಇಂದೋರ್‌ನಲ್ಲಿ ಗೆದ್ದರೆ ಸರಣಿ ಟೀಮ್ ಇಂಡಿಯಾ ವಶವಾಗಲಿದೆ. ಮೊಹಾಲಿ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯಿಸಿತ್ತು. 4ಕ್ಕೆ 159 ರನ್ ಗಳಿಸುವ ವೇಳೆ ಆಗಿನ್ನೂ 2.3 ಓವರ್ ಬಾಕಿ ಇತ್ತು. ಶಿವಂ ದುಬೆ ಅಜೇಯ 60 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶುಭಮನ್ ಗಿಲ್, ತಿಲಕ್ ವರ್ಮ, ಜಿತೇಶ್ ಶರ್ಮ, ರಿಂಕು ಸಿಂಗ್… ಎಲ್ಲರೂ ಬ್ಯಾಟಿಂಗ್‌ನಲ್ಲಿ ಯಶಸ್ಸು ಕಂಡಿದ್ದರು. ಮೊದಲ ಪಂದ್ಯದಿಂದ ಹೊರಗುಳಿ […]