Sunday, 27th November 2022

ಇನ್ನೂ ಕಾಡಿಸಬೇಡ ನೋಯಿಸಬೇಡ….

*ಎಸ್ ಎರಿಸ್ವಾಮಿ ನಾ ಮಾಡಿದ ಅಂದು ಪ್ರೀತಿ ಇಂದಿಗೂ ನನ್ನ ಕಾಡುತ್ತಿಿದೆ. ಪ್ರೀತಿ ಅಂದರೆ ಕತ್ತಲನ್ನು ಹಗಲು ಎನಿಸುವು ಪ್ರೀತಿ. ಜಗತ್ತಿಿನ ಅತಿ ಸುಂದರವಾದ ಭಾವನೆಯದು. ಅದೇ ಪ್ರೀತಿ ಅವಳನ್ನು ನೋಡಿದ ಕ್ಷಣ ನೋವುಆ ಗಿ ಕಾಡುತ್ತಿಿದೆ. ನಾ ಡಿಗ್ರಿಿ ಕಾಲೇಜ್ ಓದುತ್ತಿಿದ ದಿನದಲ್ಲಿ ಅವಳೆ ನನ್ನ ಸರ್ವಸ್ವ. ನನ್ನ ಜೀವಕ್ಕಿಿಂತ ಹೆಚ್ಚು ಅನೋಕೊಂಡಿದ್ದ ನಾನು,ಅವಳ ಖುಷಿ ಇದ್ದರೆ ನಾ ಸಂತೋಷದಿಂದ ಇರುತ್ತಿಿದ್ದೆ. ಅವಳು ನೋವು ಪಟ್ಟರೆ ನಾ ಅಳುತ್ತಿಿದ್ದೆ. ನನಗಾಗಿ ಅವಳು ಅವಳಿಗಾಗಿ ನಾನು. ಎರಡು […]

ಮುಂದೆ ಓದಿ