Saturday, 23rd November 2024

ಚೇಸಿಂಗ್‌ನಲ್ಲಿ ಎಡವಿದ ಸನ್‌ರೈಸಸ್, ಅಂಕಪಟ್ಟಿಯಲ್ಲಿ ಮುಂಬೈಗೆ ಅಗ್ರಸ್ಥಾನ

ಶಾರ್ಜಾ: ಸನ್‌ರೈಸರ‍್ಸ್ ಹೈದರಾಬಾದ್ ತಂಡವನ್ನು 34 ರನ್ನುಗಳಿಂದ ಸೋಲಿಸಿತಲ್ಲದೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕಳೆದ ಕೆಲವು ದಿನಗಳಿಂದ ಅಂಕಪಟ್ಟಿಯಲ್ಲಿ ತಂಡಗಳು ಮೊದಲನೇ ಸ್ಥಾನಕ್ಕೇರಿ, ಕೆಳಗಿಳಿಯುತ್ತಲೇ ಇವೆ. ಇದಕ್ಕೆ, ಇತರ ಪಂದ್ಯಗಳ ಫಲಿತಾಂಶ ಕಾರಣ ವಾಗುತ್ತಿರುವುದು ಸಹಜ. ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿತ್ತು. ಬಳಿಕ, ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ಆರು ಅಂಕ ಗಳಿಸಿ, ಅಗ್ರಸ್ಥಾನಕ್ಕೇರಿತು. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಡ್ ರೈಡರ‍್ಸ್ ತಂಡವನ್ನು ಸೋಲಿಸಿ, ಮೊದಲನೇ ಸ್ಥಾನಕ್ಕೇರಿತು. ಭಾನುವಾರ, ಸನ್‌ರೈಸರ‍್ಸ್ ತಂಡವನ್ನು ಸೋಲಿಸಿ, ಮುಂಬೈ […]

ಮುಂದೆ ಓದಿ

ಸನ್‌ರೈಸ್ ಗೆಲುವಿಗೆ 209 ರನ್ ಗುರಿ

*ಕ್ವಿಂಟನ್ ಡಿ’ಕಾಕ್ ಅರ್ಧಶತಕ *ಮಿಂಚಿನ ಆಟ ಪ್ರದರ್ಶಿಸಿದ ಇಶಾನ್, ಪಾಂಡ್ಯ ಬ್ರದರ್ಸ್‌, ಪೋಲಾರ್ಡ್‌ ಶಾರ್ಜಾ: ರೋಹಿತ್ ಶರ್ಮಾ ಸಿಕ್ಸರ್‌ ಹೊಡೆದು ಮುಂಬೈ ಇಂಡಿಯನ್ಸ್‌ ಲೆಕ್ಕಾಚಾರ ಒಂದು ತಲೆಕೆಳ...

ಮುಂದೆ ಓದಿ

ಟಾಸ್ ಗೆದ್ದ ಮುಂಬೈ ತಂಡ ಬ್ಯಾಟಿಂಗ್ ಆಯ್ಕೆ

ಶಾರ್ಜಾ: ತಲಾ ಎರಡು ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರದ ಶಾರ್ಜಾ ಅಂಗಳದಲ್ಲಿ ಮುಖಾಮುಖಿಯಾಗುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ...

ಮುಂದೆ ಓದಿ

ಐಪಿಎಲ್‌ 2020: ಸೋಲುಗಳಿಂದ ಕಂಗೆಟ್ಟವರ ಹಣಾಹಣಿ ಇಂದು

ದುಬೈ: ಮೂರು ಸೋಲುಗಳಿಂದ ಕಂಗೆಟ್ಟಿರುವ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವೆನ್ ಪಂಜಾಬ್ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಭಾನುವಾರ ಮುಖಾಮುಖಿಯಾಗಲಿವೆ....

ಮುಂದೆ ಓದಿ

ಮುಂಬೈಗೆ ವಾರ್ನರ್ ಬಳಗದ ಸವಾಲು

ಶಾರ್ಜಾ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗ ಲಿವೆ. ಉಭಯ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಿವೆ. ಎರಡರಲ್ಲಿ ಗೆದ್ದು, ಅಷ್ಟೇ...

ಮುಂದೆ ಓದಿ

ಡೆಲ್ಲಿಗೆ ಗೆಲುವಿನ ‘ಶ್ರೇಯಸ್ಸು’

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತಾ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ಕೋಲ್ಕತಾವನ್ನು 18 ರನ್‌ಗಳಿಂದ ಮಣಿಸಿದ ಡೆಲ್ಲಿ ತಂಡ, ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು...

ಮುಂದೆ ಓದಿ

ಕೋಲ್ಕತಾ ಗೆಲುವಿಗೆ 229 ರನ್ ಗುರಿ

ದುಬೈ : ಐಪಿಎಲ್ 16 ನೇ ಪಂದ್ಯದಲ್ಲಿ ಡೆಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಕಲೆ ಹಾಕಿದೆ....

ಮುಂದೆ ಓದಿ

ದೇವದತ್-ಕೊಹ್ಲಿ ಭರ್ಜರಿ ಆಟ: ಸೋತ ರಾಜಸ್ಥಾನ್

ಅಬುಧಾಬಿ: ಶೇಖ್‌ ಜಾಹೇದ್‌ ಕ್ರೀಡಾಂಗಣದಲ್ಲಿ ಹದಿಮೂರನೇ ಐಪಿಎಲ್​ನ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರ್​ಸಿಬಿ ಭರ್ಜರಿ ವಿಜಯ ಸಾಧಿಸಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ...

ಮುಂದೆ ಓದಿ

ಬೆಂಗಳೂರು ಗೆಲುವಿಗೆ 155 ರನ್ನುಗಳ ಗುರಿ ನೀಡಿದ ರಾಜಸ್ಥಾನ

ಅಬುಧಾಬಿ:  ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ತಂಡ ಆರು ವಿಕೆಟ್ ನಷ್ಟಕ್ಕೆ 154 ರನ್ ಗಳನ್ನು ಪೇರಿಸಿ. ಗೆಲುವಿಗೆ 155` ರನ್...

ಮುಂದೆ ಓದಿ

ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು

* ಏಳು ರನ್ ಗೆಲುವು ಸಾಧಿಸಿದ ವಾರ್ನರ್ ಪಡೆ ದುಬೈ: ಇಲ್ಲಿನ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ಸತತ ಮೂರನೇ ಪಂದ್ಯದಲ್ಲೂ ಸೋಲು ಕಂಡಿದೆ....

ಮುಂದೆ ಓದಿ