Wednesday, 11th December 2024

Guinness World Record

Guinness World Record: ಟೇಬಲ್ ಟೆನ್ನಿಸ್ ಬಾಲ್‌ನಷ್ಟು ದಪ್ಪ ನಾಲಿಗೆ; ಗಿನ್ನಿಸ್ ದಾಖಲೆ ಸೇರಿದ ಇಟಲಿ ಮಹಿಳೆ!

ಇಟಲಿಯ ಅಂಬ್ರಾ ಕೊಲಿನಾ ಅವರು 13.83 ಸೆ.ಮೀ. ಅಂದರೆ ಸುಮಾರು 5.44 ಇಂಚು ಅಳತೆಯ ಅತಿದೊಡ್ಡ ನಾಲಿಗೆಯ ಸುತ್ತಳತೆ ಹೊಂದಿರುವ ಮಹಿಳೆಯೆಂಬ ಗಿನ್ನೆಸ್ ದಾಖಲೆ (Guinness World Record) ಬರೆದಿದ್ದಾರೆ. ಇವರ ನಾಲಿಗೆಯು ಟೇಬಲ್ ಟೆನ್ನಿಸ್ ಚೆಂಡಿನ ಗಾತ್ರ 4.94 ಇಂಚಿಗಿಂತ ಹೆಚ್ಚಾಗಿದೆ.

ಮುಂದೆ ಓದಿ