Monday, 14th October 2024

Viral Video: ಕಿಡ್ನ್ಯಾಪರ್‌ನನ್ನೇ ತಬ್ಬಿಕೊಂಡು ವಾಪಾಸ್‌ ಹೋಗಲ್ಲ ಎಂದು ಜೋರಾಗಿ ಅತ್ತ ಪುಟ್ಟ ಕಂದಮ್ಮ-ವಿಡಿಯೋ ಇದೆ

ಜೈಪುರ: 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವಿಗಾಗಿ ಪೋಷಕರರು, ಪೊಲೀಸರು ಹಗಲಿರುಳು ಹುಡುಕಾಟ ನಡೆಸಿ ಕೊನೆಗೆ ಪತ್ತೆ ಮಾಡಿದರೆ, ಇತ್ತ ಕಿಡ್ನ್ಯಾಪರ್‌ನನ್ನು ಬಿಟ್ಟ ಬರಲ್ಲ ಅಂತ ಮಗು ರಚ್ಚೆ ಹಿಡಿದಿದೆ. ಇಂತಹ ಸಿನಿಮೀಯ ರೀತಿಯ ಘಟನೆ ನಡೆದಿರುವುದು ರಾಜಸ್ಥಾನದ ಜೈಪುರದಲ್ಲಿ. 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವನ್ನು ಪತ್ತೆ ಮಾಡಿದ ನಂತರ ಪೊಲೀಸರು ಮಗುವನ್ನು ಪೋಷಕರಿಗೆ ಒಪ್ಪಿಸಲು ಮುಂದಾದಾಗ ಮಗು ತನ್ನ ಕಿಡ್ನ್ಯಾಪ್ ಮಾಡಿದ ವ್ಯಕ್ತಿಯನ್ನು ಬಿಟ್ಟು ಬರಲು ಒಪ್ಪದೇ ಜೋರಾಗಿ ಅಳಲು ಶುರು ಮಾಡಿದೆ. ಮಗುವಿನ […]

ಮುಂದೆ ಓದಿ

ಲಾರಿ ದಿಢೀರ್​ ಯು-ಟರ್ನ್​, ಕಾರಿಗೆ ಡಿಕ್ಕಿ: ಕುಟುಂಬದ ಆರು ಮಂದಿ ಸಾವು

ಜೈಪುರ: ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಲಾರಿ ದಿಢೀರ್​ ಎಂದು ಯು-ಟರ್ನ್​ ಹೊಡೆದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಸವಾಯಿ...

ಮುಂದೆ ಓದಿ

ರಾಜಸ್ಥಾನ ಮುಖ್ಯಮಂತ್ರಿ ಬೆಂಗಾವಲು ವಾಹನ ಅಪಘಾತ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಭಜನ್ ಲಾಲ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ನಂತರ ಬೆಂಗಾವಲು ಪಡೆ ಮುಂದೆ ಸಾಗಿತು....

ಮುಂದೆ ಓದಿ

ರಾಜಸ್ಥಾನ ಸಿಎಂ ಹುದ್ದೆಯ ರೇಸ್​ನಲ್ಲಿ ಮುನ್ನೆಲೆಗೆ ಆಧ್ಯಾತ್ಮಿಕ ನಾಯಕ..!

ಜೈಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್​, ಈ ಬಾರಿ ಮರಳಿ ಕೇಸರಿ ಪಕ್ಷಕ್ಕೆ ಅಧಿಕಾರ ಹಸ್ತಾಂತರಿ ಸಲು ಸಜ್ಜಾಗಿದೆ. ರಾಜಸ್ಥಾನ ಸಿಎಂ ಗದ್ದುಗೆಗೆ...

ಮುಂದೆ ಓದಿ

ರಾಜಸ್ಥಾನ ಚುನಾವಣೆ: ಮಧ್ಯಾಹ್ನದವರೆಗೆ ಶೇ.40.27ರಷ್ಟು ಮತದಾನ

ಜೈಪುರ (ರಾಜಸ್ಥಾನ): ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ.40.27ರಷ್ಟು ಮತದಾನವಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ದಾರ್‌ಪುರ...

ಮುಂದೆ ಓದಿ

ರಾಜಸ್ಥಾನ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಜೈಪುರ: ಕಾಂಗ್ರೆಸ್ ಮಂಗಳವಾರ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಪಕ್ಷದ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವ, ಮುಖ್ಯಮಂತ್ರಿ...

ಮುಂದೆ ಓದಿ

ಸೋನಿಯಾ ಗಾಂಧಿ ತಾತ್ಕಾಲಿಕವಾಗಿ ಜೈಪುರಕ್ಕೆ ಶಿಫ್ಟ್‌

ಜೈಪುರ: ದೆಹಲಿಯಲ್ಲಿ ದಿನೇದಿನೆ ವಾಯುಮಾಲಿನ್ಯ ಪ್ರಮಾಣವು ಜಾಸ್ತಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ತಾತ್ಕಾಲಿಕವಾಗಿ ದೆಹಲಿಯಿಂದ ರಾಜಸ್ಥಾನದ ಜೈಪುರಕ್ಕೆ ಶಿಫ್ಟ್‌ ಆಗಿದ್ದಾರೆ. ಉಸಿರಾಟ, ಎದೆ...

ಮುಂದೆ ಓದಿ

ಸೆ.25 ರಂದು ಜೈಪುರದಲ್ಲಿ ಪ್ರಧಾನಿ ರ್ಯಾಲಿ: ಮಹಿಳಾ ಕಾರ್ಯಕರ್ತರಿಗೆ ಹೊಣೆ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25 ರಂದು ಜೈಪುರದಲ್ಲಿ ಭವ್ಯ ರ್ಯಾಲಿ ನಡೆಸಲಿದ್ದು, ಮೊದಲ ಬಾರಿಗೆ ಪಕ್ಷದ ಮಹಿಳಾ ಕಾರ್ಯಕರ್ತರು ಅದನ್ನು ನಿರ್ವಹಿಸಲಿದ್ದಾರೆ. ಬಿಜೆಪಿ...

ಮುಂದೆ ಓದಿ

ಜೈಪುರ ಹೆರಿಟೇಜ್ ಮಹಾನಗರ ಪಾಲಿಕೆ ಮೇಯರ್ ಮುನೇಶ್ ಗುರ್ಜರ್ ಅಮಾನತು

ಜೈಪುರ: ಭೂ ದಾಖಲೆಗಳ ವಿತರಣೆಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಪತಿಯನ್ನು ಬಂಧಿಸಿದ ನಂತರ ರಾಜಸ್ಥಾನ ಸರ್ಕಾರವು ಜೈಪುರ ಹೆರಿಟೇಜ್ ಮಹಾ ನಗರ ಪಾಲಿಕೆ ಮೇಯರ್ ಮುನೇಶ್ ಗುರ್ಜರ್...

ಮುಂದೆ ಓದಿ

ಜೈಪುರ: 30 ನಿಮಿಷಗಳಲ್ಲಿ ಮೂರು ಭಾರಿ ಭೂಕಂಪನ

ಜೈಪುರ: ರಾಜಸ್ತಾನದ ಜೈಪುರದಲ್ಲಿ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಭಾರಿ ಭೂಕಂಪನ ಸಂಭವಿಸಿದ್ದು, ಮಲಗಿದ್ದ ಜನರು ಆತಂಕದಲ್ಲಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲವಾದರೂ ಕೆಲ...

ಮುಂದೆ ಓದಿ