Tuesday, 10th December 2024

ಆಪರೇಷನ್ ಅಜಯ್: ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳ ಸ್ಥಳಾಂತರ

ನವದೆಹಲಿ: ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳನ್ನು ಕರೆತರುವ ಆಪರೇಷನ್ ಅಜಯ್ ಅಡಿಯಲ್ಲಿ ಮೊದಲ ಚಾರ್ಟರ್ ಫ್ಲೈಟ್ ಶುಕ್ರವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಆಪರೇಷನ್ ಅಜಯ್‌ನ ಭಾಗವಾಗಿ ಭಾರತವು ಚಾರ್ಟರ್ಡ್ ವಾಣಿಜ್ಯ ವಿಮಾನ ಗಳನ್ನು ನಿರ್ವಹಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದ್ದು, ಮಿಲಿಟರಿ ವಿಮಾನಗಳು ಸದ್ಯಕ್ಕೆ ಸ್ಟ್ಯಾಂಡ್‌ಬೈನಲ್ಲಿಯೇ ಇರುತ್ತವೆ. “ಟೆಲ್ ಅವಿವ್‌ನಿಂದ ವಿಮಾನ ಟೇಕಾಫ್ ನಮ್ಮ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಅನುಮತಿಗೆ ಒಳಪಟ್ಟಿರು ತ್ತದೆ” ಎಂದು ಮೂಲಗಳು ತಿಳಿಸಿವೆ. […]

ಮುಂದೆ ಓದಿ

ವಿದೇಶಾಂಗ ಸಚಿವ ಜೈಶಂಕರ್’ಗೆ ಝಡ್ ಭದ್ರತೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಾಂಗ ಸಚಿವ ಜೈಶಂಕರ್ ಅವರ ಭದ್ರತಾ ಮಟ್ಟವನ್ನ ಬದಲಾಯಿಸಿದೆ. ಎಸ್.ಜೈಶಂಕರ್ ಅವರ ಭದ್ರತೆಯನ್ನ ವೈ ನಿಂದ ಝಡ್ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ,...

ಮುಂದೆ ಓದಿ

ಸಚಿವ ಎಸ್.ಜೈಶಂಕರ್ ತಾಷ್ಕೆಂಟ್‌ಗೆ ನಾಳೆ ಭೇಟಿ

ಉಜ್ಬೇಕಿಸ್ತಾನ್: ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಳ್ಳಲು ಉಜ್ಬೆಕ್ ರಾಜಧಾನಿ ತಾಷ್ಕೆಂಟ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಗುರುವಾರದಿಂದ ಎರಡು ದಿನಗಳ...

ಮುಂದೆ ಓದಿ

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್‌ ಪ್ರಧಾನಿ

ನವದೆಹಲಿ:  ಮುಂದಿನ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಆಗಮಿಸಲಿದ್ದಾರೆ. ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್, ಭಾರತದ ವಿದೇಶಾಂಗ ಸಚಿವ ಎಸ್....

ಮುಂದೆ ಓದಿ

ಆರ್‌ಸಿಇಪಿ ಜಾರಿ ಚೀನಾ ಪ್ರೇರಿತ ಕುತಂತ್ರ

ಅಭಿಮತ ಶಶಿಕುಮಾರ್‌ ಕೆ ಆರ್‌ಸಿಇಪಿ (ಮುಕ್ತ ವ್ಯಾಪಾರ ಒಪ್ಪಂದ)ವನ್ನು ಇಷ್ಟು ತರಾತುರಿಯಲ್ಲಿ ಕೈಗೊಳ್ಳಲು ಕಾರಣ ಎಂದರೆ ಚೀನಾದ ಒತ್ತಡ. ಏಕೆಂದರೆ ಕರೋನಾದ ನಂತರ ಭಾರತ, ಅಮೆರಿಕ ಮತ್ತು...

ಮುಂದೆ ಓದಿ