Monday, 4th November 2024

ಭೀಕರ ಅಪಘಾತ: ಆರು ಮಂದಿ ಸಾವು, 11 ಜನರಿಗೆ ಗಾಯ

ಜಲಾಲ್​ಪುರ: ಉತ್ತರಪ್ರದೇಶ ರಾಜ್ಯದ ಜಲಾಲ್​ಪುರ ​ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಟ್ರಕ್​​ ಮತ್ತು ಪಿಕ್​ ಅಪ್​ ವಾಹನ ಡಿಕ್ಕಿ ಹೊಡೆದು 6 ಮಂದಿ ಮೃತಪಟ್ಟು, 11 ಜನ ಗಾಯಗೊಂಡಿದ್ದಾರೆ. ಟ್ರಕ್​​ ಮತ್ತು ಪಿಕ್​ ಅಪ್​ ವಾಹನ ಮುಖಾಮುಖಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಜೌನ್​ಪುರ ಜಿಲ್ಲೆಯ ಜಲಾಲ್​ಪುರ ​ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಐದು ಜನರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬ ಆಸ್ಪತ್ರೆಗೆ […]

ಮುಂದೆ ಓದಿ