Wednesday, 11th December 2024

ಯಾತ್ರೆಯಲ್ಲಿ ದೊಡ್ಡ ಜನಸಂಖ್ಯೆ ಸೇರುತ್ತಾರೆಂಬ ಮಾಹಿತಿ ಇರಲಿಲ್ಲ: ಭದ್ರತಾ ಲೋಪಕ್ಕೆ ಕಾಶ್ಮೀರ ಪೊಲೀಸರ ಪ್ರತಿಕ್ರಿಯೆ

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ವೇಳೆ ಭದ್ರತಾ ಲೋಪವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರತಿಕ್ರಿಯಿಸಿದ್ದು, ಬನಿಹಾಲ್ ಪ್ರದೇಶದಿಂದ ಮೆರವಣಿಗೆಯಲ್ಲಿ ದೊಡ್ಡ ಜನಸಂಖ್ಯೆ ಸೇರುತ್ತಾರೆ ಎಂದು ಯಾತ್ರೆಯ  ಆಯೋಜಕರು ತಿಳಿಸಲಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರು ಯಾವುದೇ ಭದ್ರತೆ ಇಲ್ಲ, ಭದ್ರತೆಯಿಲ್ಲದೆ ರಾಹುಲ್ ಗಾಂಧಿಗೆ ಹೋಗಲು ಬಿಡುವುದಿಲ್ಲ. ಅವರು ಯಾತ್ರೆ ಮುಂದುವರೆಸಲು ಬಯಸಿದ್ದರೂ ನಾವು ಅದನ್ನು ಅನುಮತಿಸುವುದಿಲ್ಲ ಹಿರಿಯ ಭದ್ರತಾ ಅಧಿಕಾರಿಗಳು ಇಲ್ಲಿಗೆ ಬರಬೇಕು […]

ಮುಂದೆ ಓದಿ