Tuesday, 16th April 2024

ಸುಖ ಸಂಸಾರ ನಿಮ್ಮದಾಗಬೇಕೆ?

ಜಯಶ್ರೀ.ಜೆ. ಅಬ್ಬಿಗೇರಿ ಎಲ್ಲರ ಮನೆ ದೋಸೆನೂ ತೂತೆ’. ಮನೆಯಲ್ಲಿ ಭಿನ್ನಾಾಭಿಪ್ರಾಾಯಗಳು ಇರೋದು ಸಾಮಾನ್ಯ ಹಾಗಂತ ಕೂಡಿ ಬಾಳೋಕೆ ಆಗುವದಿಲ್ಲ ಎನ್ನುವಷ್ಟಿಿರುವದಿಲ್ಲ. ಸಣ್ಣ ಪುಟ್ಟ ಜಗಳಗಳು ಬಂದೇ ಬರುತ್ತವೆ ಹಾಗಂತ ಅವನ್ನು ಗಂಭೀರವಾಗಿ ಪರಿಗಣಿಸಿ ಧೀರ್ಘಕ್ಕೆೆ ಒಯ್ಯಬಾರದು. ಗಂಡ ಹೆಂಡತಿ ನಡುವೆ ಜಗಳ ಬಂದಾಗ ಮೊದಲು ಗಂಡ ಮಾತನಾಡಿಸಲಿ ಅಂತ ಹೆಂಡತಿ, ಹೆಂಡತಿ ಮಾತನಾಡಿಸಲಿ ಅಂತ ಗಂಡ ಕಾಯದೇ, ಹಮ್ಮು ಬಿಮ್ಮು ಅಹಂಭಾವವನ್ನು ತೊರೆದು ಹಠ ಮಾಡದೆ ಇಬ್ಬರೂ ಆಡಿದ ಜಗಳವನ್ನು ಮರೆತು ಮತ್ತೆೆ ಒಂದಾಗಬೇಕು. ಪ್ರತಿಯೊಬ್ಬರ ಜೀವನದಲ್ಲಿ […]

ಮುಂದೆ ಓದಿ

error: Content is protected !!