ನವದೆಹಲಿ: ಜೆಇಇ ಮೇನ್ಸ್ ಮತ್ತು ಜೆಇಇ ಅಡ್ವಾನ್ಸ್ ಪರೀಕ್ಷೆಗಳ ಮೂಲಕ ಐಐಟಿ, ಎನ್‌ಐಟಿ, ಐಐಐಟಿ ಮತ್ತು ಸಿಎಫ್ಟಿಐ / ಜಿಎಫ್ಟಿಐ ಪ್ರವೇಶಕ್ಕೆ ಕನಿಷ್ಠ 12 ನೇ ತರಗತಿ ಬೋರ್ಡ್ ಸ್ಕೋರ್ ಅರ್ಹತಾ ಮಾನದಂಡವನ್ನು ಸಡಿಲಿಸಲು ಆದೇಶಿಸಲು ಬಾಂಬೆ ಹೈಕೋರ್ಟ್ಧ ಬುಧವಾರ ನಿರಾಕರಿಸಿದೆ. ಅರ್ಹತಾ ಮಾನದಂಡಗಳನ್ನು ಸಡಿಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ವಿ.ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಸಂದೀಪ್ ವಿ.ಮರ್ನೆ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ. ‘ಈ ಹಂತದಲ್ಲಿ ನಾವು ಪರಿಗಣಿಸಲು ಸಾಧ್ಯವಿಲ್ಲ… […]
ನವದೆಹಲಿ: ಜೆಇಇ ಮೇನ್ಸ್ ಸೆಷನ್ 2 ಫಲಿತಾಂಶ 2023ವನ್ನು NTA ಪ್ರಕಟವಾಗಿದೆ. ಈ ಫಲಿತಾಂಶವನ್ನು ವಿದ್ಯಾರ್ಥಿಗಳಗು jeemain.nta.nic.in ನಲ್ಲಿ ವೀಕ್ಷಿಸಬಹುದಾಗಿದೆ. ಜೆಇಇ ಮೇನ್ ಸೆಷನ್ 2 ಪರೀಕ್ಷೆಯನ್ನು...
ನವದೆಹಲಿ: ಇಂಜಿನಿಯರಿಂಗ್ ಪ್ರವೇಶಕ್ಕೆ ಮಹತ್ವದ್ದಾಗಿರುವ ಪ್ರವೇಶ ಪರೀಕ್ಷೆ ಜೆಇಇ ಮೇನ್ ಪರೀಕ್ಷೆ 2023ರ ಜನವರಿ 24 ರಿಂದ 31 ರವರೆಗೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮಾಹಿತಿ...