Wednesday, 11th December 2024

ಪಕ್ಷ-ಜಾತಿ ಮೀರಿದ ರಾಜಕಾರಣಿ ಜೆ.ಎಚ್‌.ಪಟೇಲ್‌

ತನ್ನಿಮಿತ್ತ ರಮೇಶ್ ಬಾಬು, ವಿಧಾನಪರಿಷತ್‌ ಮಾಜಿ ಸದಸ್ಯರು ಅಪ್ರತಿಮ ಸಂಸದೀಯ ಪಟುವಾಗಿದ್ದ ಜೆ.ಎಚ್. ಪಟೇಲರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಷ್ಟೇ ಸ್ನೇಹ ಜೀವಿ. ಇಂದಿಗೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 25ನೇ ವರ್ಷ ಕಳೆದಿವೆ. 1996ರ ಮೇ.31ರಂದು ಈ ರಾಜ್ಯದ ಮುಖ್ಯಮಂತ್ರಿ ಯಾಗಿ ಜಯದೇವಪ್ಪ ಹಾಲಪ್ಪ ಪಟೇಲ (ಜೆ.ಎಚ್.ಪಟೇಲ್) ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1999ರಲ್ಲಿ ಕರ್ನಾಟಕ ವಿಧಾನಸಭೆ ವಿಸರ್ಜನೆ ಮಾಡುತ್ತಾರೆ. ಹೊಸ ಸರಕಾರ ಬಂದು ಕಾಂಗ್ರೆಸ್ ಪಕ್ಷದ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಜೆ.ಎಚ್. […]

ಮುಂದೆ ಓದಿ