Friday, 13th December 2024

ನಟಿ ಜಿಯಾ ಸಾವಿನ ಪ್ರಕರಣ: ಸೂರಜ್​ ಪಾಂಚೋಲಿ ನಿರಪರಾಧಿ

ಮುಂಬೈ: ನಟಿ ಜಿಯಾ ಖಾನ್​ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ಸೂರಜ್​ ಪಾಂಚೋಲಿ ಅವರು ನಿರಪರಾಧಿ ಎಂಬುದು ಸಾಬೀತಾಗಿದೆ. ನಟಿಯ ಸಾವಿನ ಕೇಸ್​ನಲ್ಲಿ ಬರೋಬ್ಬರಿ 10 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲ ಯವು ತೀರ್ಪು ಪ್ರಕಟಿಸಿದೆ. 2013ರ ಜೂನ್​ 3ರಂದು ಜಿಯಾ ಖಾನ್​ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಸೂರಜ್​ ಪಾಂಚೋಲಿ ವಿರುದ್ಧ ಕೇಸ್​ ದಾಖಲಾಗಿತ್ತು. ಪೊಲೀಸರಿಗೆ ಜಿಯಾ ಖಾನ್​ ಮನೆಯಲ್ಲಿ ಡೆತ್​ ನೋಟ್​ ಕೂಡ ಪತ್ತೆ ಆಗಿತ್ತು. ಸೂರಜ್​ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು […]

ಮುಂದೆ ಓದಿ