Friday, 13th December 2024

ಜೀವಜಲ ನೀಡುವ ಜೆಜೆಎಂನಲ್ಲಿಯೂ ಆಮೆಗತಿಯೇಕೆ ?

ಗಂಟಾಘೋಷ ಗುರುರಾಜ್ ಗಂಟಿಹೊಳೆ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಹಲವು ಜನರು ಭಾಗಿದಾರರಾಗುವುದು ಸಹಜ. ಇಂಥ ಸಂದರ್ಭದಲ್ಲಿ ಕರ್ತವ್ಯಲೋಪ ವೆಸಗುವ ಅಧಿಕಾರಿಗಳನ್ನೋ, ವ್ಯಕ್ತಿಗಳನ್ನೋ ಗುರುತಿಸಿ ಕಠಿಣವಾಗಿ ಶಿಕ್ಷಿಸುವ ಕೆಲಸವಾಗಲಿ. ಇದನ್ನು ಬಿಟ್ಟು ಇಡೀ ಯೋಜನೆಯನ್ನೇ ದೂರುವುದು ಅಥವಾ ಇಂತಹ ನೆಪದಲ್ಲಿ ಯೋಜನೆಯನ್ನೇ ನಿಷ್ಟ್ರೀಯಗೊಳಿಸುವುದು ತರವಲ್ಲ. ಇತರೆ ರಾಜ್ಯಗಳಲ್ಲಿ ಆರಂಭಿಕ ಮೂಲಸೌಕರ್ಯಗಳ ಕೊರತೆಯಿದ್ದರೂ ಜಲ ಜೀವನ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ. ಕೆಲವು ಪ್ರದೇಶಗಳಲ್ಲಿ ನೀರು ಸಮೃದ್ಧವಾಗಿದ್ದರೆ, ಕೆಲವೆಡೆ ಸಾವಿರ ಅಡಿಗಳಷ್ಟು […]

ಮುಂದೆ ಓದಿ