Tuesday, 9th August 2022

ಕೇನ್ಸ್​ ಫೆಸ್ಟಿವಲ್​-2022ನಲ್ಲಿ ದೀಪಿಕಾ ಜ್ಯೂರಿಯಾಗಿ ಆಯ್ಕೆ

ಕೇನ್ಸ್​ (ಫ್ರಾನ್ಸ್​): ಕೇನ್ಸ್​ನಲ್ಲಿ ಮಂಗಳವಾರದಿಂದ ನಡೆಯುತ್ತಿರುವ ಕೇನ್ಸ್​ ಫೆಸ್ಟಿವಲ್​-2022ನಲ್ಲಿ ಬಾಲಿವುಡ್​ನ ಚೆಲುವೆ ದೀಪಿಕಾ ಪಡುಕೋಣೆ ಜಡ್ಜ್​ (ಜ್ಯೂರಿ) ಆಗಿ ಆಯ್ಕೆ ಆಗಿದ್ದಾರೆ. ದೀಪಿಕಾ ಇದೇ ಮೊದಲ ಬಾರಿಗೆ ಜ್ಯೂರಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಿನಿಮೋತ್ಸವಕ್ಕೂ ಮುನ್ನ ಜ್ಯೂರಿಗಳಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ದೀಪಿಕಾ ಭಾಗಿಯಾ ಗಿದ್ದಾರೆ. ದೀಪಿಕಾ, ಕ್ಯಾನ್​ ಫಿಲ್ಮ್ ಫೆಸ್ಟಿವಲ್ ನಿರ್ದೇಶಕ ಥಿಯೆರಿ ಫ್ರೆಮಾಕ್ಸ್, ಅಮೆರಿಕ ಚಲನಚಿತ್ರ ನಿರ್ದೇಶಕ ಮತ್ತು ಅಧಿಕೃತ ಆಯ್ಕೆಯ ತೀರ್ಪುಗಾರ ಸದಸ್ಯರಾದ ಜೆಫ್ ನಿಕೋಲ್ಸ್, ಬ್ರಿಟಿಷ್ ನಟಿ ರೆಬೆಕಾ ಹಾಲ್ ಮತ್ತು ಇಟಾಲಿಯನ್ ನಟಿ ಜಾಸ್ಮಿನ್ […]

ಮುಂದೆ ಓದಿ

ಮನ್ಸೂರ್‌ಗೆ ನ್ಯಾಯಾಂಗ ಬಂಧನ

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನ್ಯಾಾಯಾಂಗ ಬಂಧನಕ್ಕೆೆ ಕೋರ್ಟ್ ಆದೇಶಿಸಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್...

ಮುಂದೆ ಓದಿ