Thursday, 19th September 2024

ಕೇರಳ ಸ್ಟೋರಿ ಸಿನಿಮಾವನ್ನು ಜನ ನೋಡಬೇಕು: ಕಮಲ್ ಹಾಸನ್

ಚೆನ್ನೈ: ದಿ ಕೇರಳ ಸ್ಟೋರಿ ಸಿನಿಮಾ ಸಾಕಷ್ಟು ವಿವಾದಗಳ ಮೂಲಕ ತೆರೆಕಂಡು ಸಾಕಷ್ಟು ಕಲೆಕ್ಷನ್ ಮಾಡಿದೆ. ಇದೀಗ ನಟ ಕಮಲ್ ಹಾಸನ್ ಇಂಥಹ ಚಿತ್ರಗಳನ್ನು ಜನ ನೋಡಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ನಟ ಕಮಲ್ ಹಾಸನ್ ಚಿತ್ರರಂಗದಲ್ಲಿ ನಡೆಯುವ ಅನೇಕ ಆಗುಹೋಗುಗಳ ಬಗ್ಗೆ ಮಾತನಾಡುತ್ತಿರು ತ್ತಾರೆ. ಇತ್ತೀಚೆಗೆ ಕಮಲ್ ಹಾಸನ್ ‘ದಿ ಕೇರಳ ಸ್ಟೋರಿ’ ಸಿನಿಮಾದ ಕುರಿತು ಅಪಸ್ವರ ತೆಗೆದಿದ್ದರು. ಈ ಬಾರಿ ಅವರು ಮತ್ತೆ ಅದೇ ವಿಚಾರದ ಕುರಿತು ಮಾತನಾಡಿದ್ದಾರೆ. ‘ನಾನು ಯಾವುದೇ […]

ಮುಂದೆ ಓದಿ

ಈರೋಡ್​ನಲ್ಲಿ ಇಳಂಗೋವನ್ ಪರ ಕಮಲ್ ಹಾಸನ್ ಪ್ರಚಾರ

ಚೆನ್ನೈ: ತಮಿಳುನಾಡಿನಲ್ಲಿ ಕಾಂಗ್ರೆಸ್​-ಡಿಎಂಕೆಗೆ ನಟ ಕಮಲ್ ಹಾಸನ್ ಬೆಂಬಲ ಸಿಕ್ಕಿದೆ. ಈರೋಡ್​ನಲ್ಲಿ ಇಳಂಗೋವನ್ ಪರ ಪ್ರಚಾರ ನಡೆಸ ಲಿದ್ದಾರೆ. ನಟ-ರಾಜಕಾರಣಿ ಕಮಲ್ ಹಾಸನ್ ಅವರು ಭಾನುವಾರ ಈರೋಡ್...

ಮುಂದೆ ಓದಿ

ತಮಿಳು ಬಿಗ್​ ಬಾಸ್​’ಗೆ ಹೊಸ ನಿರೂಪಕ …?

ಚೆನ್ನೈ: ಹಲವು ಭಾಷೆಯಲ್ಲಿ ಬಿಗ್​ ಬಾಸ್​ ಶೋ ಮೂಡಿಬಂದಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಯಶಸ್ವಿ ಆಗಿದೆ. ವೀಕ್ಷಕರು...

ಮುಂದೆ ಓದಿ

kamal hasan

ನಟ ಕಮಲ್ ಹಾಸನ್ ಡಿಸ್ಚಾರ್ಜ್

ಚೆನ್ನೈ: ಕೋವಿಡ್ ಚಿಕಿತ್ಸೆಯ ಎರಡು ವಾರಗಳ ನಂತರ,  ನಟ ಕಮಲ್ ಹಾಸನ್ ಅವರು ಚೆನ್ನೈನ ರಾಮಚಂದ್ರ ವೈದ್ಯಕೀಯ ಕೇಂದ್ರದಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಹುಭಾಷಾ ನಟ ಕಮಲ್ ಹಾಸನ್...

ಮುಂದೆ ಓದಿ

ನಟ, ರಾಜಕಾರಣಿ ಕಮಲ್ ಹಾಸನ್’ಗೆ ಕರೋನಾ ಪಾಸಿಟಿವ್

ಚೆನ್ನೈ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಐಸೋಲೇಷನ್ ನಲ್ಲಿ ಅವರಿಗೆ ಚಿಕಿತ್ಸೆ...

ಮುಂದೆ ಓದಿ

ಕಮಲ್ ಹಾಸನ್ ಪಕ್ಷದ ಪ್ರಣಾಳಿಕೆ ಬಿಡುಗಡೆ: ’ಗೃಹಿಣಿಯರಿಗೆ ಸಂಬಳ’ ಪ್ರಮುಖ ಘೋಷಣೆ

ಚೆನ್ನೈ: ನಟ ಹಾಗೂ ಮಕ್ಕಳ ನೀತಿ ಮಯ್ಯಂ ಪಕ್ಷದ ಮುಖಂಡ ಕಮಲ್ ಹಾಸನ್ ಶುಕ್ರವಾರ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಮುಖವಾಗಿ ಗೃಹಿಣಿಯರ ಕೌಶಲ್ಯವನ್ನು ಗೌರವಿಸುವ...

ಮುಂದೆ ಓದಿ

ಕೋವಿಡ್​ ಲಸಿಕೆ ಹಾಕಿಸಿಕೊಂಡ ನಟ ಕಮಲ್ ಹಾಸನ್​

ಚೆನ್ನೈ : ದಕ್ಷಿಣ ಭಾರತದ ಬಹುಭಾಷಾ ನಟ ಹಾಗೂ ಮಕ್ಕಳ್​ ನೀದಿ ಮೈಯಮ್​ ಪಕ್ಷದ (ಎಂಎನ್​ಎಂ) ಸಂಸ್ಥಾಪಕ ಕಮಲ್ ಹಾಸನ್​ ಮಂಗಳವಾರ ಚೆನ್ನೈನಲ್ಲಿ ಕೋವಿಡ್​ ಲಸಿಕೆಯ ಮೊದಲ...

ಮುಂದೆ ಓದಿ

’ಕಮಲ’ ಹಿಡಿದ ಕಮಲ್ ಹಸನ್ ಆಪ್ತ ಎ.ಅರುಣಾಚಲಂ

ಚೆನ್ನೈ: ಕಮಲ್ ಹಸನ್ ಆಪ್ತ, ಮಕ್ಕಳ್ ನಿಧಿ ಮಯ್ಯಮ್ ಪಕ್ಷದ ನಾಯಕ ಎ.ಅರುಣಾಚಲಂ ಅವರು ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಕೇಂದ್ರ ಸಚಿವ, ಬಿಜೆಪಿ ನಾಯಕ ಪ್ರಕಾಶ್...

ಮುಂದೆ ಓದಿ

ಜನರು ಹಸಿವಿನಿಂದ ಸಾಯುತ್ತಿರುವಾಗ, ಹೊಸ ಸಂಸತ್‌ ಕಟ್ಟಡದ ಅವಶ್ಯಕತೆಯಿದೆಯೇ?

ಚೆನ್ನೈ: ದೇಶದಲ್ಲಿ ಹಸಿವಿನಿಂದ ಜನರು ಸಾಯುತ್ತಿರುವಾಗ 1,000 ಕೋ.ರೂ. ವೆಚ್ಚದಲ್ಲಿ ಹೊಸ ಸಂಸತ್ ಕಟ್ಟಡ ವನ್ನು ನಿರ್ಮಿಸುವ ಅಗತ್ಯವಿತ್ತೇ? ಎಂದು ತಮಿಳುನಾಡಿನ ನಟ ಹಾಗೂ ರಾಜಕಾರಣಿ ಕಮಲ್...

ಮುಂದೆ ಓದಿ

ಚೆನ್ನೈನಲ್ಲಿ ಶಾ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಮಿಳುನಾಡಿಗೆ ಭೇಟಿ ನೀಡಿ, ಎರಡು ದಿನಗಳ ಕಾಲ ವಾಸ್ತವ್ಯ ಹೂಡಲಿ ದ್ದಾರೆ. ಮಧ್ಯಾಹ್ನ 1;40ಕ್ಕೆ ಚೆನ್ನೈ ವಿಮಾನ...

ಮುಂದೆ ಓದಿ