Thursday, 19th May 2022

ಆಲಿಯಾ ಜಾಹೀರಾತಿಗೆ ಕಿಡಿಕಾರಿದ ಕಂಗನಾ

ಬೆಂಗಳೂರು: ಬಾಲಿವುಡ್ ನಟಿ ಆಲಿಯಾ ಭಟ್ ಕಾಣಿಸಿಕೊಂಡಿರುವ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ‘ಕನ್ಯಾದಾನ’ದ ವಿಷಯವನ್ನು ಆಧಾರವಾಗಿಟ್ಟುಕೊಂಡು ಜಾಹೀರಾತನ್ನು ನಿರ್ಮಿಸಲಾಗಿದ್ದು, ವಧುವನ್ನು ದಾನ ಮಾಡಲು ವಸ್ತುವೇ? ಎಂಬ ಪ್ರಶ್ನೆಯನ್ನು ಜಾಹೀರಾತು ಎತ್ತುತ್ತದೆ. ಜಾಹಿರಾತಿನ ಕುರಿತು ಕೂ ವೇದಿಕೆಯಲ್ಲಿ ಬರೆದುಕೊಂಡಿರುವ ಕಂಗನಾ, ‘ನಮ್ಮ ಮೌಲ್ಯಗಳನ್ನು ಅಣಕಿಸಬೇಡಿ’ ಎಂದು ಆಲಿಯಾ ಅವರನ್ನು ನೇರವಾಗಿಯೇ ಉಲ್ಲೇಖಿಸಿದ್ದಾರೆ. ಜೊತೆಗೆ ಕನ್ಯಾದಾನದ ಕುರಿತು ವಿವರಿಸಿದ್ದಾರೆ. ‘ಎಲ್ಲಾ ಬ್ರಾಂಡ್‌ಗಳಿಗೆ ವಿನಮ್ರ ವಿನಂತಿ … ನಿಮ್ಮ ವಸ್ತುಗಳನ್ನು ಮಾರಾಟ ಮಾಡಲು ಧರ್ಮವನ್ನು ಬಳಸುವು ದನ್ನು […]

ಮುಂದೆ ಓದಿ

ಜಾವೇದ್​ ಅಖ್ತರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ಕಂಗನಾ

ಬೆಂಗಳೂರು: ಜಾವೇದ್ ಅಖ್ತರ್ ಅವರು ಕಂಗನಾ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಇನ್ನು, ಇದೇ ವೇಳೆ ಕಂಗನಾ ಸಹ ಈಗ ಜಾವೇದ್...

ಮುಂದೆ ಓದಿ

ಮಾನಹಾನಿ ಪ್ರಕರಣ: ಅರ್ಜಿ ವಜಾ, ಕಂಗನಾಗೆ ಹಿನ್ನಡೆ

ಮುಂಬೈ: ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ಅವರು ತಮ್ಮ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣ ವಜಾ ಮಾಡಲು ಬಾಂಬೆ ಹೈಕೋರ್ಟ್‌ ನಿರಾಕರಿ ಸಿದೆ. ಚಿತ್ರ ಸಾಹಿತಿ ಜಾವೇದ್‌...

ಮುಂದೆ ಓದಿ

ಶಿಮ್ಲಾ ನ್ಯಾಯಾಲಯಕ್ಕೆ ಪ್ರಕರಣಗಳ ವರ್ಗಾವಣೆಗೆ ಕಂಗನಾ ಅರ್ಜಿ

ನವದೆಹಲಿ: ಮುಂಬೈ ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಾಣಾವತ್‌ ಹಾಗೂ ಸಹೋದರಿ ರಂಗೋಲಿ...

ಮುಂದೆ ಓದಿ

ಇ-ಮೇಲ್ ಪ್ರಕರಣ: ಹೃತಿಕ್ ರೋಶನ್’ಗೆ ಸಮನ್ಸ್

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಾನೌತ್ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ಜಾರಿ ಮಾಡಿದೆ....

ಮುಂದೆ ಓದಿ

ಜ.25ರವರೆಗೂ ಕಂಗನಾಳನ್ನು ಬಂಧಿಸಕೂಡದು: ಬಾಂಬೆ ಹೈಕೋರ್ಟ್‌

ನವದೆಹಲಿ: ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇದೇ ತಿಂಗಳ 25ರವರೆಗೂ ಅವರನ್ನು ಬಂಧಿಸ ದಂತೆ ಬಾಂಬೆ ಹೈಕೋರ್ಟ್ ಬಾಂದ್ರಾ ಪೊಲೀಸರಿಗೆ ಸೂಚನೆ...

ಮುಂದೆ ಓದಿ

ಬಿಎಂಸಿಗೆ ಮುಖಭಂಗ: ಗೆದ್ದ ‘ಕ್ವೀನ್’ ಕಂಗನಾ

ಮುಂಬೈ: ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ದದ ಕಾನೂನು ಹೋರಾಟದಲ್ಲಿ ನಟಿ ಕಂಗನಾ ರಾಣಾವತ್ ಗೆಲುವಿನ ನಗೆ ಬೀರಿದ್ದಾರೆ. ಕಂಗನಾ ಅವರಿಗೆ ಸೇರಿದ ಕಟ್ಟಡದ ಒಂದು ಭಾಗವನ್ನು...

ಮುಂದೆ ಓದಿ

ಕಂಗನಾ ಬಂಗಲೆ ಧ್ವಂಸ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮುಂಬೈ: ತಮ್ಮ ಬಂಗಲೆಯ ಒಂದು ಭಾಗವನ್ನು ಧ್ವಂಸಗೊಳಿಸಿದ್ದರ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿ ಸಿದ ಬಾಂಬೆ ಹೈಕೋರ್ಟ್‌ ತೀರ್ಪು...

ಮುಂದೆ ಓದಿ

ದೀಪಿಕಾಗೆ ಕಂಗನಾ ಟ್ವೀಟ್ ತರಾಟೆ

ಮುಂಬೈ: ನಟಿ ದೀಪಿಕಾ ಪಡುಕೋಣೆಯ ಡ್ರಗ್ಸ್ ಕುರಿತ ಆನ್‍ಲೈನ್‍ ಚಾಟ್‍ ಹೆಚ್ಚು ವೈರಲ್ ಆಗುತ್ತಿದ್ದಂತೆ, ನಟಿ ಕಂಗನಾ ರಾಣಾವತ್ ಅವರು ದೀಪಿಕಾರ ಮಾನಸಿಕ ಸ್ಥಿತಿ ಕುರಿತು ಕಮೆಂಟ್...

ಮುಂದೆ ಓದಿ