Thursday, 3rd October 2024

ಮಾನಹಾನಿ ಪ್ರಕರಣ: ಅರ್ಜಿ ವಜಾ, ಕಂಗನಾಗೆ ಹಿನ್ನಡೆ

ಮುಂಬೈ: ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ಅವರು ತಮ್ಮ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣ ವಜಾ ಮಾಡಲು ಬಾಂಬೆ ಹೈಕೋರ್ಟ್‌ ನಿರಾಕರಿ ಸಿದೆ. ಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ದೂರು ಆಧರಿಸಿ ಮುಂಬೈನ ಅಂಧೇರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕ್ರಿಮಿನಲ್‌ ಮಾನಹಾನಿ ಪ್ರಕ್ರಿಯೆ ಆರಂಭಿಸಿದೆ. ತಮ್ಮ ವಿರುದ್ಧದ ಈ ಪ್ರಕ್ರಿಯೆ ವಜಾ ಮಾಡುವಂತೆ ಕೋರಿದ್ದರು. ಆದರೆ, ಕಂಗನಾ ಮನವಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಖಾಸಗಿ ಚಾನೆಲ್‌ಗೆ ಜುಲೈ 19, 2020ರಂದು […]

ಮುಂದೆ ಓದಿ

ಶಿಮ್ಲಾ ನ್ಯಾಯಾಲಯಕ್ಕೆ ಪ್ರಕರಣಗಳ ವರ್ಗಾವಣೆಗೆ ಕಂಗನಾ ಅರ್ಜಿ

ನವದೆಹಲಿ: ಮುಂಬೈ ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಮಾಚಲ ಪ್ರದೇಶದ ಶಿಮ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಾಣಾವತ್‌ ಹಾಗೂ ಸಹೋದರಿ ರಂಗೋಲಿ...

ಮುಂದೆ ಓದಿ

ಇ-ಮೇಲ್ ಪ್ರಕರಣ: ಹೃತಿಕ್ ರೋಶನ್’ಗೆ ಸಮನ್ಸ್

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಾನೌತ್ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಸಮನ್ಸ್ ಜಾರಿ ಮಾಡಿದೆ....

ಮುಂದೆ ಓದಿ

ಜ.25ರವರೆಗೂ ಕಂಗನಾಳನ್ನು ಬಂಧಿಸಕೂಡದು: ಬಾಂಬೆ ಹೈಕೋರ್ಟ್‌

ನವದೆಹಲಿ: ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಇದೇ ತಿಂಗಳ 25ರವರೆಗೂ ಅವರನ್ನು ಬಂಧಿಸ ದಂತೆ ಬಾಂಬೆ ಹೈಕೋರ್ಟ್ ಬಾಂದ್ರಾ ಪೊಲೀಸರಿಗೆ ಸೂಚನೆ...

ಮುಂದೆ ಓದಿ

ಬಿಎಂಸಿಗೆ ಮುಖಭಂಗ: ಗೆದ್ದ ‘ಕ್ವೀನ್’ ಕಂಗನಾ

ಮುಂಬೈ: ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ದದ ಕಾನೂನು ಹೋರಾಟದಲ್ಲಿ ನಟಿ ಕಂಗನಾ ರಾಣಾವತ್ ಗೆಲುವಿನ ನಗೆ ಬೀರಿದ್ದಾರೆ. ಕಂಗನಾ ಅವರಿಗೆ ಸೇರಿದ ಕಟ್ಟಡದ ಒಂದು ಭಾಗವನ್ನು...

ಮುಂದೆ ಓದಿ

ಕಂಗನಾ ಬಂಗಲೆ ಧ್ವಂಸ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮುಂಬೈ: ತಮ್ಮ ಬಂಗಲೆಯ ಒಂದು ಭಾಗವನ್ನು ಧ್ವಂಸಗೊಳಿಸಿದ್ದರ ವಿರುದ್ಧ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿ ಸಿದ ಬಾಂಬೆ ಹೈಕೋರ್ಟ್‌ ತೀರ್ಪು...

ಮುಂದೆ ಓದಿ

ದೀಪಿಕಾಗೆ ಕಂಗನಾ ಟ್ವೀಟ್ ತರಾಟೆ

ಮುಂಬೈ: ನಟಿ ದೀಪಿಕಾ ಪಡುಕೋಣೆಯ ಡ್ರಗ್ಸ್ ಕುರಿತ ಆನ್‍ಲೈನ್‍ ಚಾಟ್‍ ಹೆಚ್ಚು ವೈರಲ್ ಆಗುತ್ತಿದ್ದಂತೆ, ನಟಿ ಕಂಗನಾ ರಾಣಾವತ್ ಅವರು ದೀಪಿಕಾರ ಮಾನಸಿಕ ಸ್ಥಿತಿ ಕುರಿತು ಕಮೆಂಟ್...

ಮುಂದೆ ಓದಿ