Saturday, 7th September 2024

ಕೆಟ್ಟ ಶಬ್ದಗಳಿಗೂ ಭಾಷೆಯಲ್ಲಿ ಸ್ಥಾನಮಾನ ಬೇಡವೇ!

ಬೋ.. ಮಗ, ಸೂ..ಮಗ, ಆ ಮಗ, ಈ ಮಗ ಇತ್ಯಾದಿ ಬೈಗುಳ ಶಬ್ದಗಳು. ಇವೆಲ್ಲ ಶಬ್ದಗಳ ಬಗ್ಗೆ ಅದೆಷ್ಟು ಮಡಿವಂತಿಕೆ ನೋಡಿ. ಅವುಗಳ ಬಗ್ಗೆಯೇ ಲೇಖನ ಬರೆದರೂ ಅವುಗಳನ್ನು ಪೂರ್ತಿ ಬರೆಯು ವಂತಿಲ್ಲ, ಹಿಂಜರಿಕೆ. ನಾನು ಪೂರ್ತಿ ಬರೆದೇಬಿಟ್ಟರೂ ಅದನ್ನು ಹಾಗೆಯೇ ಓದಿಕೊಳ್ಳಲಿಕ್ಕೆ ನಿಮ್ಮ ಓದಿನ ಏಕಾಂತದಲ್ಲಿಯೂ ಮುಜುಗರ ಹುಟ್ಟಬಹುದು. ಹಾಗಾಗಿ ಲೇಖನದುದ್ದಕ್ಕೂ ಕೆಟ್ಟ ಶಬ್ದಗಳು, ಹೊಲಸು ಶಬ್ದಗಳು ಇತ್ಯಾದಿಯೇ ಸಂಬೋಧಿಸಬೇಕು.  ಲೆಕ್ಕದಂತೆ ಜಗತ್ತಿನಲ್ಲಿ ಸುಮಾರು ೭೦೦೦ ಮಾತನಾಡುವ ಭಾಷೆಗಳು ಈಗ ಬದುಕುಳಿದುಕೊಂಡಿವೆ. ಅವುಗಳಲ್ಲಿ ಮ್ಯಾಂಡರಿನ್, ಸ್ಪ್ಯಾನಿಷ್, […]

ಮುಂದೆ ಓದಿ

error: Content is protected !!