Thursday, 19th September 2024

ಈ ನಕಾರಾತ್ಮಕ ಧೋರಣೆ ಬದಲಾಗಲಿ 

-ಪ್ರಕಾಶ್ ಶೇಷರಾಘವಾಚಾರ್ ೨೦೧೦ ರಲ್ಲಿ, ಅಂದಿನ ಕಾಂಗ್ರೆಸ್ ಸಂಸದ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ  ಸುರೇಶ್ ಕಲ್ಮಾಡಿಯವರ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಾಗಿತ್ತು. ದುರದೃಷ್ಟವೆಂದರೆ, ಈ ಕ್ರೀಡಾಕೂಟವು ಕ್ರೀಡಾಪಟುಗಳ ಸಾಧನೆಗಿಂತ ಸುದ್ದಿಮಾಡಿದ್ದು ಕ್ರೀಡಾಕೂಟದ ನೆಪದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದ ವಿಚಾರದಲ್ಲಿ! ಅವ್ಯವಸ್ಥೆಯ ಆಗರವಾಗಿದ್ದ ಈ ಕ್ರೀಡಾಕೂಟ ಭಾರತದ ಗೌರವಕ್ಕೆ ಮಸಿ ಬಳಿದಿತ್ತು. ಈ ಭ್ರಷ್ಟಾಚಾರದ ಕುರಿತು ಬಿಜೆಪಿ ಪತ್ರಿಕಾಗೋಷ್ಠಿ ಮಾಡಿದ್ದು, ಕ್ರೀಡಾಕೂಟ ಮುಗಿದು, ಬಂದ ಅತಿಥಿಗಳು ವಾಪಸ್ ತೆರಳಿದ ನಂತರವೇ. ಬಿಜೆಪಿಯ ಅಂದಿನ ರಾಷ್ಟ್ರೀಯ […]

ಮುಂದೆ ಓದಿ

ಕಥೆ ಹೆಣೆಯುವ ಮನಸ್ಸೆಂಬ ಮಾಯಾಂಗನೆ

ಕಥೆ ಹೇಳುವುದೆಂದರೆ ಮನಸ್ಸಿಗೆ ಇನ್ನಿಲ್ಲದ ಪ್ರೀತಿ. ನಿಜಾರ್ಥದಲ್ಲಿ ಕಥೆ ಹೇಳುವುದನ್ನು ಮನಸ್ಸು ಎಂದಿಗೂ ನಿಲ್ಲಿಸುವುದಿಲ್ಲ. ಪ್ರತಿದಿನ, ಪ್ರತಿಗಳಿಗೆಯೂ ಅದು ಕಥೆಯನ್ನು ನೇಯುತ್ತಲೆ ಇರುತ್ತದೆ. ನಾವು ಯಾರು? ಹೇಗಿದ್ದೇವೆ?...

ಮುಂದೆ ಓದಿ

ಸರ್ವರಿಗಿರಲಿ ಸಮಪಾಲು-ಸಮಬಾಳು

-ಡಾ. ಶಾಲಿನಿ ರಜನೀಶ್ ಭಾರತದ ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೆಲವು ವಿಶೇಷ ಸುರಕ್ಷತೆಗಳನ್ನು ಒದಗಿಸಿದೆ. ಭಾರತ ಗಣರಾಜ್ಯದ...

ಮುಂದೆ ಓದಿ

ಯಾರಾದ್ರೂ ಇಷ್ಟಿಷ್ಟುದ್ದ ರೈಲು ಬಿಡ್ತಾರಾ?!

ಭಾರತ ಮತ್ತು ಯುಎಇ ನಡುವಿನ ರೈಲಿನ ಯೋಜನೆ ಕಾರ್ಯರೂಪಕ್ಕೆ ಬಂದರೆ ಬಹಳಷ್ಟು ಅನುಕೂಲಗಳಾಗಲಿವೆ. ಸುರಂಗದಲ್ಲಿ ರೈಲು ಸಂಚರಿಸುತ್ತೋ, ಸರಕು ಸಾಗಿಸುತ್ತಾರೋ, ಜನ ಪ್ರಯಾಣಿಸುತ್ತಾರೋ ನಂತರದ ವಿಚಾರ. ಯಾರೋ...

ಮುಂದೆ ಓದಿ

ಜಿ20 ಅಧ್ಯಕ್ಷತೆ: ಭಾರತಕ್ಕಿದು ಹಗ್ಗದ ಮೇಲಿನ ನಡಿಗೆ

-ಶಶಿ ತರೂರ್ ೨೦೨೨ ರ ಡಿಸೆಂಬರ್ ೧ರಂದು ಭಾರತ ಒಂದು ವರ್ಷದ ಅವಧಿಗೆ ಜಿ೨೦ ದೇಶಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿತು. ಅದರ ಬೆನ್ನಲ್ಲೇ ತನ್ನ ಅಧ್ಯಕ್ಷತೆಯು ‘ವಸುಧೈವ...

ಮುಂದೆ ಓದಿ

ಟೆಲಿಕಾಂ ಕ್ಷೇತ: ೫ಜಿಯಿಂದ ೬ಜಿ ಕಡೆಗೆ

-ಪ್ರಕಾಶ್ ಶೇಷರಾಘವಾಚಾರ್ ಪ್ರಧಾನಿ ಮೋದಿಯವರು ೭೭ನೇ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ‘೪ಜಿ ತಂತ್ರಜ್ಞಾನ ಬಂದಾಗ ಭಾರತ ಇತರರನ್ನು ಹಿಂಬಾಲಿಸಿತು, ೫ಜಿ ಬಂದಾಗ ಅವರ ಜತೆ ಹೆಜ್ಜೆ...

ಮುಂದೆ ಓದಿ

ಸನಾತನ ಧರ್ಮದ ಅಪಮಾನ, ಅವನತಿಗೆ ಆಹ್ವಾನ!

-ಗುರುರಾಜ್ ಗಂಟಿಹೊಳೆ ಚುನಾವಣೆ ಬಂದಾಗ ಜನರಿಗೆ ದುಡ್ಡು, ಸೀರೆ, ಟಿವಿ ಹಂಚಿ ಅಧಿಕಾರಕ್ಕೆ ಬರುವುದು, ವಂಶಪರಂಪರೆಯ ಮೂಲಕ ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಸಾಧನೆಯಲ್ಲ. ಪಕ್ಷದ ಒಬ್ಬ ಕಾರ್ಯಕರ್ತನಾಗಿ...

ಮುಂದೆ ಓದಿ

ಸತ್ತವರನ್ನು ಹೊಗಳುವುದೇನೂ ತಪ್ಪಲ್ಲ, ಆದರೆ ಅದರಿಂದ ಸತ್ತವರಿಗೇ ಅವಮಾನವಾಗಬಾರದು!

ಗೌರಿ ಲಂಕೇಶ್ ಕೊಲೆಯಾಗಿ ಮೊನ್ನೆ ಸೆಪ್ಟೆಂಬರ್ ೫ಕ್ಕೆ ಆರು ವರ್ಷಗಳಾದವು. ಪತ್ರಕರ್ತೆಯಾಗಿ ಅಥವಾ ವ್ಯಕ್ತಿಯಾಗಿ ಗೌರಿಯ ನಿಲುವುಗಳೇನೇ ಇರಲಿ, ಅವಳು ಕೊಲೆಯಾಗುವಂಥ ಹೇಯ ಕೃತ್ಯಗಳನ್ನು ಮಾಡಿರಲಿಲ್ಲ. ಅದಕ್ಕೆ...

ಮುಂದೆ ಓದಿ

ಕೃಷ್ಣ ಎಂಬ ಅಪ್ರತಿಮ ಟ್ಯಾಲೆಂಟ್ ಮ್ಯಾನೇಜರ್

– ವೀರನಾರಾಯಣ ಕೃಷ್ಣ ಎಂದೂ ಅಣ್ಣ ಬಲರಾಮನ ಕಾಲೆಳೆಯಲಿಲ್ಲ, ಆತನೊಂದಿಗೆ ಸ್ಪರ್ಧೆಗೆ ಬೀಳಲಿಲ್ಲ. ಬದಲಿಗೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಬಲರಾಮನನ್ನು ಕಾಪಾಡಿದ. ಕಡೆವರೆಗೂ ದೊರೆಯಾಗುವುದಿರಲಿ, ಯುವರಾಜನೂ ಆಗದೆ...

ಮುಂದೆ ಓದಿ

ವಿಗಹಭಂಜಕ ಚಿತ್ತಸ್ಥಿತಿ ಭಾರತದ ನೆಲದಲ್ಲೇಕೆ?

ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಮಹಾನ್ ರಾಷ್ಟ್ರ ಭಾರತ. ಇಲ್ಲಿನ ನಿವಾಸಿಗಳ ಭಾಷೆ, ಭಾವ, ಬಣ್ಣ, ಜನಾಂಗೀಯತೆ, ನಂಬಿಕೆ ಮತ್ತು ಅಭಿಪ್ರಾಯಗಳು ಒಂದಕ್ಕಿಂತಾ ಒಂದು ಭಿನ್ನ. ಇಷ್ಟಾಗಿಯೂ ಭಾರತ...

ಮುಂದೆ ಓದಿ