Wednesday, 11th December 2024

#covid

ಕರೋನಾ: 15 ತಾಲೂಕು ಗಂಭೀರ

ದಾವಣಗೆರೆ, ಮೈಸೂರಿನಲ್ಲಿಯೇ ಶೇ.30ಕ್ಕಿಂತ ಹೆಚ್ಚು ಸೋಂಕು ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು ಕರೋನಾ ಎರಡನೇ ಅಲೆ ಇಳಿಯುತ್ತಿದೆ ಎನ್ನುವ ಸಮಾಧಾನದ ನಡುವೆಯೂ ರಾಜ್ಯದ 15 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಶೇ.30ಕ್ಕಿಂತ ಹೆಚ್ಚಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕರೋನಾ ಸೋಂಕು ನಿಯಂತ್ರಣವಾಗುತ್ತಿದ್ದರೂ, 15 ತಾಲೂಕು ಗಳಲ್ಲಿ ಈ ಪ್ರಮಾಣ ಶೇ.30ಕ್ಕಿಂತ ಹೆಚ್ಚಿದೆ. ಅದರಲ್ಲಿಯೂ ದಾವಣಗೆರೆ, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಈ ಜಿಲ್ಲೆಗಳಲ್ಲಿ ಆತಂಕ […]

ಮುಂದೆ ಓದಿ

ಡಿ.5 ರಂದು ಅಖಂಡ ಕರ್ನಾಟಕ ಬಂದ್: ವಾಟಾಳ್

ಬೆಂಗಳೂರು: ಬಂದ್ ವಿಫಲಗೊಳಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ. ಆದರೆ, ಡಿಸೆಂಬರ್‌ 5 ರಂದು ಕರ್ನಾಟಕ ಬಂದ್ ಖಚಿತವೆಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಬುಧವಾರ ಹೇಳಿದ್ದಾರೆ....

ಮುಂದೆ ಓದಿ