Wednesday, 11th December 2024

ವಿಶೇಷ ಆರ್ಥಿಕ ವಲಯದ ದ್ವೀಪ ಕಚ್ಚತೀವು

ವೀಕೆಂಡ್ ವಿತ್ ಮೋಹನ್ camohanbn@gmail.com ನಾಯಕರಾದವರಿಗೆ ದೂರದೃಷ್ಟಿ ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಈ ಹಿಂದೆ ಭಾರತ ಸಾಕ್ಷಿಯಾಗಿದೆ. ಒಂದು ದೇಶವನ್ನು ನಡೆಸುವ ಪ್ರಧಾನಮಂತ್ರಿ ಮತ್ತು ರಾಜ್ಯವನ್ನು ನಡೆಸುವ ಮುಖ್ಯಮಂತ್ರಿ, ಅಧಿಕಾರ ನಡೆಸುವ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದ ದೂರದೃಷ್ಟಿಯನ್ನು ಮುಂದಿಟ್ಟುಕೊಂಡು ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ದೂರದೃಷ್ಟಿಯ ಕೊರತೆಯಿಂದ ಬೇಜವಾಬ್ದಾರಿಯ ಹಲವು ನಿರ್ಣಯಗಳನ್ನು ಕೈಗೊಳ್ಳ ಲಾಗಿದೆ. ನೆಹರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವಕ್ಕೆ ಚೀನಾ ಹೆಸರನ್ನು ಸೂಚಿಸು ವುದು ಬೇಡವೆಂದು ಅಮೆರಿಕ ನಿರ್ಧರಿಸಿತ್ತು. […]

ಮುಂದೆ ಓದಿ