Monday, 11th November 2024

Viral Video

Viral Video: ನಶೆಯಲ್ಲಿ ತೇಲುತ್ತಿರುವ ಯುವತಿಯರು! ಆತಂಕಕಾರಿ ವಿಡಿಯೊ

ನಶೆಯಲ್ಲಿ ತೇಲುತ್ತಿರುವ ಯುವತಿಯರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಇದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಕೇರಳದ ಮಲ್ಲಪುರಂ ನಗರದಲ್ಲಿ ನಡೆದಿದೆ ಎನ್ನಲಾಗುವ ಈ ವಿಡಿಯೊ ನೋಡಿ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ