Wednesday, 24th April 2024

ಯುವ ಆರ್‌ಎಸ್‌ಎಸ್ ಕಾರ್ಯಕರ್ತನ ಚಾಕುವಿನಿಂದ ಇರಿದು ಹತ್ಯೆ

ಆಲಪ್ಪುಳ : ಹರಿಪಾಡ್ ಪ್ರದೇಶದಲ್ಲಿ ಯುವ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬ ‘ತಾಳಂ’ ನೃತ್ಯ ಮಾಡಲು ತೆರಳಿದ್ದ ಸಮೀಪದ ದೇವಸ್ಥಾನದಲ್ಲಿ ಜಗಳವಾಡಿದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾ ಗಿದೆ.  ಘಟನೆಗೆ ಸಂಬಂಧಿಸಿ, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತ್ರಿಶೂರ್‌ನಲ್ಲಿ ಮಾತನಾಡಿ, ಹತ್ಯೆಗೀಡಾ ದವನು ಆರ್‌ಎಸ್‌ಎಸ್ ಕಾರ್ಯಕರ್ತ ನಾಗಿದ್ದು, ಡ್ರಗ್ ಮಾಫಿಯಾದ ಸದಸ್ಯರು ಅವರನ್ನು ನಿರ್ದಯವಾಗಿ ಇರಿದು ಕೊಂದಿದ್ದಾರೆ. ಪ್ರಕರಣದ ಆರೋಪಿಗಳೆಲ್ಲರೂ ಸಿಪಿಐ(ಎಂ) ಕಾರ್ಯಕರ್ತರು. ಹತ್ಯೆಗೀಡಾದ ಶರತ್ ಚಂದ್ರನ್ ಹಿಂದೆ ಬಿಜೆಪಿ ಚಟುವಟಿಕೆಗಳಲ್ಲಿ […]

ಮುಂದೆ ಓದಿ

ಉರಗ ರಕ್ಷಕ ವಾವಾ ಸುರೇಶ್ ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ

ಕೊಟ್ಟಾಯಂ: ಕೊಟ್ಟಾಯಂ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉರಗ ರಕ್ಷಕ ವಾವಾ ಸುರೇಶ್ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜನವರಿ 21 ರಂದು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ...

ಮುಂದೆ ಓದಿ

ನಟ ದಿಲೀಪ್’ಗೆ ನಿರೀಕ್ಷಣಾ ಜಾಮೀನು ಮಂಜೂರು

ತಿರುವನಂತಪುರಂ: ನಟ ದಿಲೀಪ್ ಮತ್ತು ಇತರರಿಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಟಿಯ ಅಪಹರಣ(2017) ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ...

ಮುಂದೆ ಓದಿ

23 ಕೆ.ಜಿ. ಕಳ್ಳಸಾಗಾಣಿಕೆ ಚಿನ್ನ ವಶ

ಕೋಝಿಕ್ಕೋಡ್: ಕರಿಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಪ್ರಿವೆಂಟಿವ್ ಇಲಾಖೆ ಅಧಿಕಾರಿಗಳು 23 ಕೆ.ಜಿ. ಕಳ್ಳಸಾಗಾಣಿಕೆ ಚಿನ್ನ ವಶಪಡಿಸಿಕೊಂಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಒಂದೇ ದಿನ ವಶಪಡಿಸಿಕೊಳ್ಳಲಾದ...

ಮುಂದೆ ಓದಿ

ಉರಗ ರಕ್ಷಕ ವಾವಾ ಸುರೇಶ್ ಆರೋಗ್ಯದಲ್ಲಿ ಚೇತರಿಕೆ

ತಿರುವನಂತಪುರಂ: ವಾವಾ ಸುರೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ವೆಂಟಿಲೇಟರ್ ಸಹಾಯವಿಲ್ಲದೇ ಅವರು ಉಸಿರಾಡಲು ಆರಂಭಿಸಿದ್ದಾರೆ. ಆದರೆ ವೆಂಟಿಲೇಟರ್ ವ್ಯವಸ್ಥೆಯಲ್ಲಿಯೇ ಅವರನ್ನು ಇಟ್ಟು ಆರೋಗ್ಯದ ಬಗ್ಗೆ ನಿಗಾವಹಿಸಲಾಗಿದೆ...

ಮುಂದೆ ಓದಿ

227ನೇ ಬಾರಿಗೆ ನಾಮಪತ್ರ ಸಲ್ಲಿಸಿದ ‘ಎಲೆಕ್ಷನ್ ಕಿಂಗ್’

ಕೊಯಮತ್ತೂರು : ‘ಎಲೆಕ್ಷನ್ ಕಿಂಗ್’ ಖ್ಯಾತ ಕೆ ಪದ್ಮರಾಜನ್ ಅವರು 227ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಫೆಬ್ರವರಿ 19 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ...

ಮುಂದೆ ಓದಿ

ಓಮೈಕ್ರಾನ್ ಬ್ರೇಕಿಂಗ್: ಕೇರಳದಲ್ಲಿ 76 ಹೊಸ ಪ್ರಕರಣ ಪತ್ತೆ

ತಿರುವನಂತಪುರಂ : ಓಮೈಕ್ರಾನ್ ರೂಪಾಂತರದಿಂದಾಗಿ ಕೇರಳವು ಬುಧವಾರ 76 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಓಮಿಕ್ರಾನ್ ಹೊರ ಹೊಮ್ಮಿದೆ ಎಂದು ಆರೋಗ್ಯ ಸಚಿವೆ ವೀಣಾ...

ಮುಂದೆ ಓದಿ

ಸ್ವಾತಂತ್ರ್ಯ ಹೋರಾಟಗಾರ ಕೆ.ಅಯ್ಯಪ್ಪನ್ ಪಿಳ್ಳೈ ನಿಧನ

ತಿರುವನಂತಪುರಂ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಬಿಜೆಪಿ ನಾಯಕ ಕೆ ಅಯ್ಯಪ್ಪನ್ ಪಿಳ್ಳೈ (107) ಬುಧವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು...

ಮುಂದೆ ಓದಿ

P T Usha
ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು

ತಿರುವನಂತಪುರಂ: ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖ ಲಾಗಿದೆ. ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ...

ಮುಂದೆ ಓದಿ

#SDPI
ಕೊಚ್ಚಿಯಲ್ಲಿ ಎಸ್‌ಡಿಪಿಐ ಮುಖಂಡನ ಬರ್ಬರ ಹತ್ಯೆ: ಆರ್‌ಎಸ್‌ಎಸ್‌ ಕೈವಾಡ ಆರೋಪ

ಕೊಚ್ಚಿ: ಶನಿವಾರ ರಾತ್ರಿ ಕೇರಳದ ಕೊಚ್ಚಿಯಲ್ಲಿ ಅಪರಿಚಿತ ಗ್ಯಾಂಗ್‌ನಿಂದ ಹಲ್ಲೆಗೊಳಗಾದ ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಭಾನುವಾರ ಮೃತಪಟ್ಟಿದ್ದಾರೆ. ರಾತ್ರಿ ಅವರು...

ಮುಂದೆ ಓದಿ

error: Content is protected !!