ಎರ್ನಾಕುಲಂ: ಐವಿಎಫ್ ಚಿಕಿತ್ಸೆಗಾಗಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಯೊಬ್ಬನಿಗೆ ಕೇರಳ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ. ಕಳೆದ ಏಳು ವರ್ಷಗಳಿಂದ ವಿಯ್ಯೂತರು ಸೆಂಟ್ರಲ್ ಜೈನಿನಲ್ಲಿದ್ದ ವ್ಯಕ್ತಿಗೆ ನ್ಯಾಯಮೂರ್ತಿ ಪಿ ವಿ ಕುಂಞಿ ಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ 15 ದಿನಗಳ ಪೆರೋಲ್ಗೆ ಅನುಮತಿ ನೀಡಿದೆ. ಅಪರಾಧಿಯ ಪತ್ನಿ ತನಗೆ ಪತಿಯಿಂದ ಮಗು ಬೇಕು ಎಂದು ಆತನಿಗೆ ಪೆರೋಲ್ ನೀಡುವಂತೆ ಕೋರಿ ನ್ಯಾಯಾ ಲಯದ ಮೊರೆ ಹೋಗಿದ್ದರು. ಮಹಿಳೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ. ಮಹಿಳೆಯೊಬ್ಬರ […]