Thursday, 28th March 2024

ಬೆದರಿಕೆ ಆರೋಪ: ಮಲಯಾಳಂ ನಿರ್ದೇಶಕ ರಫಿ ವಿಚಾರಣೆ

ತಿರುವನಂತಪುರಂ: ನಟಿಯ ಮೇಲಿನ ಹಲ್ಲೆ ಪ್ರಕರಣ(2017)ದ ಬೆದರಿಕೆ ಹಾಕಿದ ಆರೋಪದಲ್ಲಿ ಮಲಯಾಳಂ ನಿರ್ದೇಶಕ ಮತ್ತು ಚಿತ್ರಕಥೆಗಾರ ರಫಿ ಅವರನ್ನು ಕೇರಳ ಪೊಲೀಸರ ಅಪರಾಧ ವಿಭಾಗ ಸೋಮವಾರ ವಿಚಾರಣೆಗೆ ಕರೆದಿದೆ. ರಫಿ ಅವರನ್ನು ಕಲಮಸ್ಸೆರಿಯ ಕ್ರೈಂ ಬ್ರಾಂಚ್ ಕಚೇರಿಗೆ ಕರೆಸಲಾಯಿತು. ಕ್ರೈಂ ಬ್ರಾಂಚ್ ದಿಲೀಪ್ ಅವರ ನಿರ್ಮಾಣ ಸಂಸ್ಥೆಯಾದ ಗ್ರ್ಯಾಂಡ್ ಪ್ರೊಡಕ್ಷನ್ಸ್‌ನ ಮ್ಯಾನೇಜರ್‌ಗೂ ಸಮನ್ಸ್ ನೀಡಿದೆ. ತನಿಖಾಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಕ್ರೈಂ ಬ್ರಾಂಚ್ ಜ.9ರಂದು ದಿಲೀಪ್ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿದೆ. ಅವರ […]

ಮುಂದೆ ಓದಿ

ಡ್ರೋನ್‌ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರಕ್ಕೆ ಚಾಲನೆ

ತಿರುವನಂತಪುರ: ದೇಶದ ಮೊದಲ ‘ಡ್ರೋನ್‌ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರ’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಡ್ರೋನ್‌ಗಳನ್ನು ಬಳಸಿ ನಡೆಸುವ ದಾಳಿಗಳು ದೇಶದಲ್ಲಿ ಭದ್ರತಾ ವ್ಯವಸ್ಥೆಗೆ ಒಡ್ಡುತ್ತಿರುವ ಸವಾಲುಗಳನ್ನು...

ಮುಂದೆ ಓದಿ

error: Content is protected !!