ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ , ಹಾಕಿ ಆಟಗಾರ ಕೇಶವ ದತ್ತ ಅವರು ಬುಧವಾರ ತಮ್ಮ ಸಂತೋಷ್‍ಪುರ್ ನಲ್ಲಿರುವ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಕೇಶವ ದತ್ತ (95) ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಪುತ್ರಿ ವಿದೇಶದಲ್ಲಿ ನೆಲೆಸಿದ್ದು ಅವರ ಆಗಮನದ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಲಿದೆ. 1948ರಲ್ಲಿ ನಡೆದ ಒಲಿಂಪಿಕ್‍ನ ಫೈನಲ್ಸ್ ಪಂದ್ಯದಲ್ಲಿ ಬಲಿಷ್ಠ ಬ್ರಿಟನ್ ತಂಡದ ವಿರುದ್ಧ ಭಾರತ 4-0 ಅಂತರದಿಂದ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕೇಶವ ದತ್ತ ಭಾರತ […]