Saturday, 12th October 2024

Viral Video: ಕಿಡ್ನ್ಯಾಪರ್‌ನನ್ನೇ ತಬ್ಬಿಕೊಂಡು ವಾಪಾಸ್‌ ಹೋಗಲ್ಲ ಎಂದು ಜೋರಾಗಿ ಅತ್ತ ಪುಟ್ಟ ಕಂದಮ್ಮ-ವಿಡಿಯೋ ಇದೆ

ಜೈಪುರ: 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವಿಗಾಗಿ ಪೋಷಕರರು, ಪೊಲೀಸರು ಹಗಲಿರುಳು ಹುಡುಕಾಟ ನಡೆಸಿ ಕೊನೆಗೆ ಪತ್ತೆ ಮಾಡಿದರೆ, ಇತ್ತ ಕಿಡ್ನ್ಯಾಪರ್‌ನನ್ನು ಬಿಟ್ಟ ಬರಲ್ಲ ಅಂತ ಮಗು ರಚ್ಚೆ ಹಿಡಿದಿದೆ. ಇಂತಹ ಸಿನಿಮೀಯ ರೀತಿಯ ಘಟನೆ ನಡೆದಿರುವುದು ರಾಜಸ್ಥಾನದ ಜೈಪುರದಲ್ಲಿ. 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವನ್ನು ಪತ್ತೆ ಮಾಡಿದ ನಂತರ ಪೊಲೀಸರು ಮಗುವನ್ನು ಪೋಷಕರಿಗೆ ಒಪ್ಪಿಸಲು ಮುಂದಾದಾಗ ಮಗು ತನ್ನ ಕಿಡ್ನ್ಯಾಪ್ ಮಾಡಿದ ವ್ಯಕ್ತಿಯನ್ನು ಬಿಟ್ಟು ಬರಲು ಒಪ್ಪದೇ ಜೋರಾಗಿ ಅಳಲು ಶುರು ಮಾಡಿದೆ. ಮಗುವಿನ […]

ಮುಂದೆ ಓದಿ