ವಿರಾಜ ಪೇಟೆ: ಮನೆಯ ಬಾಗಿಲು, ಕಿಟಕಿಯನ್ನು ಹೊರಗಿನಿಂದ ಮುಚ್ಚಿ, ಮನೆ ಮೇಲಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಸ್ಥಳದಲ್ಲಿಯೇ ಆರು ವಷ೯ದ ಹೆಣ್ಣು ಮಗು ಸೇರಿ ಮೂವರು ಸಜೀವ ದಹನಗೊಂಡಿದ್ದಾರೆ. ತಾಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ(ಚಿಟ್ಟಿಯ್ಯಪ್ಪ) ನವರ ಲೈನ್ ಮನೆಯಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ಎರಡು ಗಂಟೆಗೆ ಅವರಲ್ಲಿಗೆ ಬಂದ ಸಂಬಂಧಿಕರು ಸೇರಿ ಎಂಟು ಜನ ಮಲಗಿದ್ದ ಸಮಯ ದಲ್ಲಿ ಮಂಜುವಿನ ತಂದೆ ಬೋಜ ಪಾನ ಮತ್ತನಾಗಿ ಈ ಕೃತ್ಯವೆಸಗಿದ್ದಾರೆ. […]
ಇದು ನರಬಕ್ಷಕ ಹುಲಿ ಎಂಬ ಅರಣ್ಯಾಧಿಕಾರಿಗಳ ಹೇಳಿಕೆಗೆ ಗ್ರಾಮಸ್ಥರ ವಿರೋಧ ಹುಲಿ ದಾಳಿ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ವಿಶೇಷ ವರದಿ: ಅನಿಲ್ ಎಚ್.ಟಿ. ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ...
ಅಕಾಲಿಕ ಮಳೆಯಿಂದಾಗಿ ಸಕಾಲದಲ್ಲಿ ಅರಳಿರುವ ಹೂ ಅನೇಕ ವರ್ಷಗಳ ಬಳಿಕ ಕೊಡಗಿನ ಬೆಳೆಗಾರರಲ್ಲಿ ಮಂದಹಾ ವಿಶೇಷ ವರದಿ: ಅನಿಲ್ ಎಚ್.ಟಿ. ಮಡಿಕೇರಿ: ಕೊಡಗಿನಲ್ಲಿ ಎಲ್ಲೆಲ್ಲೂ ಕಾಫಿಯ ಹೂ ಅರಳಿದ್ದು,...
ಕೊಡಗು : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ನಾಳೆ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿದೆ....
ಮಡಿಕೇರಿ: ಫೆ.6ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಕೊಡಗಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಅಂದೇ ಭಾಗಮಂಡಲ ಹಾಗೂ ತಲಕಾವೇರಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ....
ಮಡಿಕೇರಿ: ಕೊಡಗು ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ದದ ಲಸಿಕೆ ವಿತರಣೆಗೆ ಚಾಲನೆ ದೊರಕಿತು. ಮಡಿಕೇರಿ ನಗರಸಭೆಯ ಡಿ. ಗ್ರೂಪ್ ಸಿಬ್ಬಂದಿ ಪೊನ್ಮಮ್ಮ ಅವರಿಗೆ ಮೊದಲ ಲಸಿಕೆ ನೀಡಲಾಯಿತು....
ಮಡಿಕೇರಿ: ಕಾಡಾನೆ, ನವಿಲು, ಚಿರತೆ, ಹುಲಿ, ಮಂಗ, ಕಾಡೆಮ್ಮೆ, ಕಾಡುಹಂದಿ ಹಾವಳಿಯಿಂದಾಗಿ ಬೆಳೆಗಾರರಿಗೆ ತೀವ್ರ ನಷ್ಟ ವಾಗುತ್ತಿದ್ದರೂ ಅರಣ್ಯ ಸಚಿವರು ಸ್ಪಂದಿಸುತ್ತಿಲ್ಲ. ಕಾಫಿ ಬೆಳೆಗಾರರ 23 ಸಂಘಟನೆಗಳ...
ಕೊಡಗು: ಹೊಸ ವರ್ಷ – ಪಾರ್ಟಿ ಬೇಡ. ಪಟಾಕಿ ಸಿಡಿಸಬೇಡಿ ಎಂದು ಗುರುವಾರ ಪೊಲೀಸ್ ಇಲಾಖೆ ವತಿಯಿಂದ ನ್ಯೂ ಇಯರ್ ಮಾರ್ಗಸೂಚಿ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಹೊಂಸ್ಟೇ ರೆಸಾಟ್೯,ಲಾಡ್ಜ್...
ಕೊಡಗು: ಮೂಲತಃ ಕುಶಾಲನಗರ ನಿವಾಸಿ ಪಿರಿಯಾಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇಯಾಗಿದ್ದ ಬೋರೇ ಗೌಡ ನಿಧನರಾಗಿದ್ದಾರೆ. ಮತಎಣಿಕೆ ಕೇಂದ್ರದಲ್ಲಿ ಅಧಿಕಾರಿಯಾಗಿ ಕತ೯ವ್ಯ ನಿವ೯ಹಿಸುತ್ತಿದ್ದಾಗಲೇ ಹೖದಯಾಘಾತದಿಂದ...
ಕೊಡಗು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೊಡಗಿನಲ್ಲಿ ಶೇಕಡ 29 ಮತದಾನ ನಡೆದಿದೆ. ಗ್ರಾ.ಪಂ. ಮೊದಲ ಹಂತದ ಚುನಾವಣೆಯ ಮತದಾನವು ಬಿರುಸುಗೊಂಡಿದೆ. ಬೆಳಗ್ಗೆ 11 ಗಂಟೆ ವೇಳೆಗೆ ಶೇ.29 ರಷ್ಟು...