Wednesday, 8th February 2023

ಮಾಲೂರು ಬಳಿ ಅಪಘಾತ: 13 ಮಂದಿ ಕಾರ್ಮಿಕರಿಗೆ ಗಾಯ

ಕೋಲಾರ: ಕೋಲಾರದ ಮಾಲೂರು ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಘಟನೆಯಲ್ಲಿ 13 ಮಂದಿ ಕೂಲಿ ಕಾರ್ಮಿಕರಿಗೆ ಗಂಭಿರ ಗಾಯವಾಗಿ ಗಾಯೊಂಡಿದ್ದಾರೆ. ಮಾಲೂರು ತಾಲೂಕಿನ ಹೂಸೂರು ಮುಖ್ಯ ರಸ್ತೆಯ ಚಿಕ್ಕ ತಿರುಪತಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಟಾಟಾ ಸುಮೋ ಮತ್ತು ಟಿಪ್ಪರ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಘಟನೆಗೆಯಲ್ಲಿ ಗಾಯಗೊಂಡಿರುವವರನ್ನು ತಮಿಳುನಾಡಿನ ಬೇರಿಕೆ ಅಮದಗೊಂಡನ ಹಳ್ಳಿ ಗ್ರಾಮದವರಾಗಿದ್ದು, ಮಾಲೂರು ತಾಲೂಕಿನ ಕೂಲಿ ಮಾಡಲು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದ್ದು, ಸದ್ಯ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ಠಾಣೆಯಲ್ಲಿ […]

ಮುಂದೆ ಓದಿ

ಕೋಲಾರದಲ್ಲಿ ಸಿದ್ದು ಗೆಲುವು ಅಂದುಕೊಂಡಷ್ಟು ಸುಲಭವಲ್ಲ

ಕೆಎಚ್ ಮುನಿಯಪ್ಪ-ರಮೇಶ್ ಕುಮಾರ್ ಕಚ್ಚಾಟ ನಿಲ್ಲಲ್ಲ ದಳಪತಿಗಳ ಆಟವೇ ಇನ್ನೆಲ್ಲ, ವರ್ತೂರ್ ಕಾಟ ತಪ್ಪಲ್ಲ ಕೆ.ಎಸ್. ಮಂಜುನಾಥರಾವ್ ಕೋಲಾರ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ವಿಧಾನಸಭಾ...

ಮುಂದೆ ಓದಿ

ಕೋಲಾರಮ್ಮ ದೇವಿಗೆ ಡಾ.ಸುಧಾಮೂರ್ತಿ ವಿಶೇಷ ಪೂಜೆ

ಕೋಲಾರ: ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಶುಕ್ರವಾರ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ...

ಮುಂದೆ ಓದಿ

ಸಾರ್ವತ್ರಿಕ ಚುನಾವಣೆ ಮೀರಿಸುವಂತೆ ನಡೆದ ಶಾಲಾ ಸಂಸತ್ ಚುನಾವಣೆ

ಕೊಲ್ಹಾರ: ಪ್ರಜಾಪ್ರಭುತ್ವದಲ್ಲಿ ಚುನಾವಣೆ ಹಾಗೂ ಮತದಾನದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಸರ್ವ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ಹಮ್ಮಿ ಕೊಳ್ಳುವುದು ಹಾಗೂ ಮಕ್ಕಳಲ್ಲಿ ಈ ಬಗ್ಗೆ...

ಮುಂದೆ ಓದಿ

ಕೋಲಾರ: ಟ್ರಾನ್ಸ್‌ಫಾರ್ಮರ್‌, ಎಲೆಕ್ಟ್ರಾನಿಕ್‌ ಉಪಕರಣ ಸುಟ್ಟು ಭಸ್ಮ

ಕೋಲಾರ : ಕೋಲಾರ ಬೈಪಾಸ್ ಬಳಿ ಬೆಸ್ಕಾಂ ವಿದ್ಯುತ್ ಪೂರೈಕೆ ಘಟಕಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಟ್ರಾನ್ಸ್‌ಫಾರ್ಮರ್‌, ಎಲೆಕ್ಟ್ರಾನಿಕ್‌ ಉಪಕರಣ ಸುಟ್ಟುಭಸ್ಮವಾಗಿವೆ. ಆಕಾಶದೆತ್ತರಕ್ಕೆ ಆವರಿಸಿದ ದಟ್ಟವಾದ ಹೊಗೆಯಿಂದ...

ಮುಂದೆ ಓದಿ

ಜನಸಂದಣಿ ದೂರು: ಕೋಲಾರದಲ್ಲಿ ಲಾಕ್‌ಡೌನ್‌ ಇನ್ನಷ್ಟು ಕಠಿಣ

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಲಾಗಿದೆ. ಇದೇ ಮೇ.21 ಸಂಜೆ 6 ರಿಂದ ಮೇ.25 ಬೆಳಿಗ್ಗೆ 6 ರವರೆಗೆ ಪೆಟ್ರೋಲ್, ಹಾಲು, ವೈದ್ಯಕೀಯ ಸೇವೆ...

ಮುಂದೆ ಓದಿ

ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ ಪ್ರಕರಣ: ಚಾರ್ಚ್ ಶೀಟ್ ಸಲ್ಲಿಕೆ

ಕೋಲಾರ : ಜಿಲ್ಲೆಯ ಪ್ರತಿಷ್ಠಿತ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ನೌಕರರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಸಾವಿರ ಪುಟಗಳ ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ....

ಮುಂದೆ ಓದಿ

ಎರಡನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆ: ಮತದಾನಕ್ಕೆ ಕ್ಷಣಗಣನೆ

ಕೆಲವು ಗ್ರಾಪಂಗಳಲ್ಲಿ ಮತ ಹಾಕದಂತೆ ತಡೆಯುವ ಪ್ರಯತ್ನ ಮಹಿಳೆಯರಿಗೆ ಮೂಗುಬೊಟ್ಟು, ಸೀರೆ ಮತ್ತಿತರ ಆಮಿಷ ಪಟ್ಟಣ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಗ್ರಾಪಂಗಳಲ್ಲಿ ಚುನಾವಣೆ ಕಾವು ಬೆಂಗಳೂರು: ಎರಡನೆ ಹಂತದ...

ಮುಂದೆ ಓದಿ

ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ: ಅಪಹರಣಕಾರರ ಬಂಧನ

ಬೆಳ್ತಂಗಡಿ: ಉಜಿರೆಯಲ್ಲಿ ಬಾಲಕನ ಕಿಡ್ನಾಪ್ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಪೊಲೀಸರು ಮಗುವನ್ನು ಸುರಕ್ಷಿತ ವಾಗಿ ರಕ್ಷಿಸಿದ್ದಾರೆ. ಕೋಲಾರದಲ್ಲಿ ಮಗುವನ್ನು ಪತ್ತೆ ಹಚ್ಚಿ 6 ಜನ ಅಪಹರಣಕಾರರನ್ನು...

ಮುಂದೆ ಓದಿ

ಭಾರತ ಬಂದ್ ಗೆ ರಾಜ್ಯದಲ್ಲಿ ಭಾರೀ ಬೆಂಬಲ ವ್ಯಕ್ತ

ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ, ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಕೋಲಾರ ನಗರದ ಹೊಸ ಬಸ್ ನಿಲ್ದಾಣದ...

ಮುಂದೆ ಓದಿ

error: Content is protected !!