Saturday, 23rd November 2024

ಕೋರಮ್ಮದೆವಿ ಜಾತ್ರಾ ಮಹೋತ್ಸವ

ಕೊಲ್ಹಾರ: ಪಟ್ಟಣದ ಆರಾಧ್ಯ ದೇವತೆ ಕೋರಮ್ಮದೇವಿ ಜಾತ್ರಾ ಮಹೋತ್ಸವ ಪಟ್ಟಣದ ಯುಕೆಪಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ಪ್ರಯುಕ್ತ ಹೋಮ, ಹವನ, ರುದ್ರಾಭಿಷೇಕ, ಕಳಶ ಮೆರವಣಿಗೆ, ಅನ್ನಸಂತರ್ಪಣೆ, ಭಾವೈಕ್ಯತೆಯ ತತ್ವಪದಗಳು ಹಾಗೂ ಯುಕೆಪಿ ಗೆಳೆಯರ ಬಳಗದ ವತಿಯಿಂದ ಎತ್ತಿನ ಬಂಡಿಗಳ ಸ್ಪರ್ದೆ ಜರುಗಿತು.  ನ.26 ರಿಂದ ಪ್ರಾರಂಭವಾದ ಜಾತ್ರೆಯು ಮೂರು ದಿನಗಳ ಕಾಲ ಬಹು ವಿಜೃಂಭಣೆಯಿಂದ ಭಕ್ತಾದಿಗಳ ಉದ್ಘೋಷದೊಂದಿಗೆ ಜರುಗಿತು. ಈ ಸಂದರ್ಭದಲ್ಲಿ ಮಲ್ಲಯ್ಯ ಮಠಪತಿ, ರಮೇಶ ಬಾಟಿ, ಈರಣ್ಣ ಬರಗಿ, ಯಲ್ಲಪ್ಪ ಬಾಟಿ, ಶೇಖಪ್ಪ ಗಾಣಿಗರ, […]

ಮುಂದೆ ಓದಿ

ಎ.18 ರಂದು ಶಾಸಕ ಶಿವಾನಂದ ಪಾಟೀಲರಿಂದ ನಾಮಪತ್ರ ಸಲ್ಲಿಕೆ

ಕೊಲ್ಹಾರ: ಶಾಸಕ ಶಿವಾನಂದ ಪಾಟೀಲರು ಕಾರ್ಯಕರ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಏಪ್ರಿಲ್‍ 18 ರಂದು ನಾಮಪತ್ರ ಸಲ್ಲಿಸುವರು ಎಂದು ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್‌ ಕಾಂಗ್ರೆಸ್...

ಮುಂದೆ ಓದಿ

ಕೊನೆಯ ಚುನಾವಣೆ ಹರಿಸಿ ಆಶಿರ್ವದಿಸಿ: ಮಾಜಿ ಸಚಿವ ಬೆಳ್ಳುಬ್ಬಿ

ಕೊಲ್ಹಾರ: ಜೀವನದ ಕೊನೆಯ ಚುನಾವಣೆಯ ಘಟ್ಟದಲ್ಲಿ ನಿಂತಿದ್ದೆನೆ ಹರಿಸಿ ಆಶಿರ್ವದಿಸಿ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮನವಿ ಮಾಡಿ ಕೊಂಡರು. ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ...

ಮುಂದೆ ಓದಿ

ಪಡಿತರ ವಿತರಣಾ ಕೇಂದ್ರ ಸ್ಥಾಪನೆಗೆ ಒತ್ತಾಯ

ಕೊಲ್ಹಾರ: ತಾಲ್ಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ಪಡಿತರ ವಿತರಣಾ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಥರು ತಹಶೀಲ್ದಾರ ರೇಣುಕಾ...

ಮುಂದೆ ಓದಿ

ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ಖಂಡನೀಯ: ಕಲ್ಲು ದೇಸಾಯಿ

ಕೊಲ್ಹಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಚಿವ ಸಿ.ಅಶ್ವಥ್ ನಾರಾಯಣ್ ಅವರ ಪ್ರಚೋ ದನಕಾರಿ ಹೇಳಿಕೆ ಖಂಡನೀಯ ಎಂದು ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ...

ಮುಂದೆ ಓದಿ

ಜಾತ್ರಾ ಮಹೋತ್ಸವ, ಶ್ರೀ ತ್ರಿಶಕ್ತಿ ಮಾತಾ ಮಂದಿರ ಉದ್ಘಾಟನಾ ಕಾರ್ಯಕ್ರಮ

ಕೊಲ್ಹಾರ: ಪಟ್ಟಣದ ರಾಜಗುರು ಪಟ್ಟದ ಶೀಲವಂತ ಹಿರೇಮಠದಲ್ಲಿ ಶನಿವಾರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪೀಠಾಧಿಪತಿಗಳಾದ ಕೈಲಾಸನಾಥ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಹಾಗೂ ಮಹಾಶಿವರಾತ್ರಿಯ...

ಮುಂದೆ ಓದಿ

ಜನವಿರೋಧಿ ಬಜೇಟ್: ಆರ್.ಬಿ ಪಕಾಲಿ

ಕೊಲ್ಹಾರ: ಕೇಂದ್ರ ಸರಕಾರ ಮಂಡಿಸಿದ ಬಜೇಟ್ ಅಸಮರ್ಪಕ ಬಜೇಟ್ ಆಗಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಹೇಳಿದರು. ಬಜೇಟ್ ಮಂಡನೆಯಲ್ಲಿ ರೈತಾಪಿ ವರ್ಗವನ್ನು ನಿರೀಕ್ಷಿತ...

ಮುಂದೆ ಓದಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಕಲ್ಲು ದೇಸಾಯಿ

ಕೊಲ್ಹಾರ: ಬಿಜೆಪಿಯ ಆಡಳಿತದಿಂದ ದೇಶಾದ್ಯಂತ ಜನರು ಬೇಸತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲು ದೇಸಾಯಿ ಹೇಳಿದರು. ಭಾರತ್ ಜೋಡೊ ಪಾದಯಾತ್ರೆಯ ಅಭೂತಪೂರ್ವ ಯಶಸ್ಸು ಹಾಗೂ...

ಮುಂದೆ ಓದಿ

ವೇಮನರಂತಹ ಚಿಂತಕರನ್ನ ಪಡೆದ ನಾವು ಪುಣ್ಯವಂತರು: ಅಖಿಲಗೌಡ ಪಾಟೀಲ್

ಕೊಲ್ಹಾರ: ಶ್ರೇಷ್ಠ ವಚನಕಾರ, ಸಮಾಜ ಚಿಂತಕ ಮಹಾನ್ ಯೋಗಿ ವೇಮನ ಜಯಂತಿ ಕಾರ್ಯಕ್ರಮ ಹಾಗೂ ಹೇಮ ವೇಮ ವೃತ್ತ ಉದ್ಘಾಟನಾ ಕಾರ್ಯಕ್ರಮ ಪಟ್ಟಣದಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು....

ಮುಂದೆ ಓದಿ

ಮಾತಾಪಿತರ ಆರಾಧನೆ ಸನಾತನ ಸಂಸ್ಕೃತಿಯ ತಿರುಳು: ಕಲ್ಲಿನಾಥ ದೇವರು

ಕೊಲ್ಹಾರ: ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಯಲ್ಲಮ್ಮದೇವಿ ಸಿಬಿಎಸ್ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಾತಾಪಿತರ ಪಾದಪೂಜೆ, ಮಾದರಿ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳು ತಮ್ಮ ಮಾತಾಪಿತರ ಪಾದಪೂಜೆ...

ಮುಂದೆ ಓದಿ