Tuesday, 27th July 2021

ನಾನು ಸಿಎಂ ಆಗಬೇಕು ಎಂಬುದು ಅಭಿಮಾನಿಗಳ ಆಸೆ: ಪರಂ ಆಶಯ

ತುಮಕೂರು: ಮುಖ್ಯಮಂತ್ರಿಯಾಗಬೇಕೆಂಬ ಬಯಕೆ ನನ್ನನ್ನೂ ಸೇರಿದಂತೆ ಎಲ್ಲ ಹಿರಿಯ ಮುಖಂಡರ ಅಭಿಮಾನಿಗಳ ಆಶಯವಾಗಿದೆ.ಆದರೆ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಕೊರಟಗೆರೆ ಕ್ಷೇತ್ರದ ಸುಮಾರು 25 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಜಮೀರ್ ಅಹಮದ್ ಸಿದ್ದರಾಮಯ್ಯ ಅವರ ಜತೆ ಯಾವಾಗಲು ಇರುವುದರಿಂದ ಹಾಗೇ ಹೇಳಿದ್ದಾರೆ. ಅವರ ರೀತಿ ನಮ್ಮ ಅಭಿಮಾನಿಗಳು ನಾನು ಮುಖ್ಯಮಂತ್ರಿಯಾಗಬೇಕೆAದು ಬಯಸುತ್ತಾರೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷ […]

ಮುಂದೆ ಓದಿ

ಇಸ್ಪೀಟ್ ಜೂಜು ಅಡ್ಡೆಯ ಮೇಲೆ ದಾಳಿ: ಆರೋಪಿಗಳ ಬಂಧನ, 5970 ರೂ ನಗದು ವಶ

ಕೊರಟಗೆರೆ: ಇಸ್ಪೀಟ್ ಜೂಜು ಅಡ್ಡೆಯ ಮೇಲೆ ಪಿಎಸ್‌ಐ ಮುತ್ತುರಾಜುರವರ ತಂಡ ದಾಳಿ ಮಾಡಿ ೭ ಜನ ಆರೋಪಿಗಳನ್ನ ಬಂಧಿಸಿ ಪಣಕ್ಕಿಟ್ಟಿದ್ದ 5970 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಕೊರಟಗೆರೆ...

ಮುಂದೆ ಓದಿ

ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಕನಸು ನನಸಾಗಲಿ ಶ್ರೀಗಳ ಆರ್ಶಿವಾದ

ಎಲೆರಾಂಪುರ ಶ್ರೀಮಠ ಸ್ವಾಮೀಯ ೩೯ನೇ ಜನ್ಮ ದಿನಾಚರಣೆ ಸಮಾರಂಭ ಕೊರಟಗೆರೆ: ೨೦೧೪ರ ವಿಧಾನಸಭೆ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಸೋಲಿನಿಂದ ಕಲ್ಪತರು ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. ೨೦೨೩ರ ಚುನಾವಣೆಯಲ್ಲಿ...

ಮುಂದೆ ಓದಿ

ಕಳಪೆ ಗುಣಮಟ್ಟದ ವೆಂಟಿಲೇಟರ್ ಕೊಠಡಿಯಲ್ಲಿ ಭದ್ರ

ಯುವಕರಿಗೆ ಲಸಿಕೆ ನೀಡಲು ಒತ್ತಾಯ.. ಲಾಕ್‌ಡೌನ್ ೨ ವಾರ ವಿಸ್ತರಣೆಗೆ ಆಗ್ರಹ.. ಕೊರಟಗೆರೆ: ಬಡಜನರ ತುರ್ತು ಆರೋಗ್ಯ ರಕ್ಷಣೆಗಾಗಿ ಪಿಎಂ ಕೇರ್ಸ್ ನಿಧಿಯಿಂದ ಕರ್ನಾಟಕಕ್ಕೆ ಬಂದಂತಹ ೨೯೧೩...

ಮುಂದೆ ಓದಿ

ಕರೋನಾ ತಪಾಸಣೆಗೆ ಒಪ್ಪದೆ ಬಾಗಿಲು ಹಾಕಿಕೊಂಡ ಥರಟಿ ಗ್ರಾಮಸ್ಥರು

ಕೊರಟಗೆರೆ: ತಾಲೂಕಿನ ಜಟ್ಟಿಅಗ್ರಹಾರ ಗ್ರಾಪಂಯ ಥರಟಿ ಗ್ರಾಮದಲ್ಲಿ ಕರೋನ ತಪಾಸಣೆ ನಡೆಸಲು ಅಂಗನವಾಡಿ ಕಾರ್ಯ ಕರ್ತರು, ಆಶಾ ಕಾರ್ಯಕರ್ತರು, ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು...

ಮುಂದೆ ಓದಿ

ಲಸಿಕೆ ಪೂರೈಕೆ ಕೇಂದ್ರ ವಿಫಲ: ಕರೋನಾ ತಡೆಯುವಲ್ಲಿ ರಾಜ್ಯ ನಿರ್ಲಕ್ಷ

ಯಡಿಯೂರಪ್ಪ ರಾಜೀನಾಮೆಗೆ ಮಾಜಿ ಡಿಸಿಎಂ ಆಗ್ರಹ ಕೊರಟಗೆರೆ: ಬಡಜನರಿಗೆ ಕರೋನಾ ಲಸಿಕೆ ಪೂರೈಕೆ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಕರೋನಾ ರೋಗದ ಎರಡನೇ ಅಲೆ ತಡೆಯುವಲ್ಲಿ ರಾಜ್ಯ...

ಮುಂದೆ ಓದಿ

ಲಂಚಕ್ಕೆ ಕೈಯೊಡ್ಡಿದ ಬೆಸ್ಕಾಂ‌ ಅಧಿಕಾರಿಗೆ ಮೂಗುದಾರ ಹಾಕಿದ ಎಸಿಬಿ

ಕೊರಟಗೆರೆ : ರೈತ ರಾಘವೇಂದ್ರ ಎಂಬುವರಿಂದ ಲಂಚ ಸ್ವೀಕರಿಸುವಾಗ ಕೊರಟಗೆರೆ ಬೆಸ್ಕಾಂ ಜೆಇ ಮಹಮದ್ ರಫೀ ಎಸಿಬಿ ಬಲೆಗೆ ಬಿದ್ದಿದ್ದಾರೆ. ಟಿ.ಸಿ ಆಳವಡಿಸಲು 10 ಸಾವಿರ ಲಂಚ...

ಮುಂದೆ ಓದಿ

ರೈತರಿಂದ ತರಕಾರಿ ಖರೀದಿಸಿ ಆಸ್ಪತ್ರೆಗೆ ಬರುವ ಬಡಜನತೆಗೆ ಊಟ

ಸಂಕಷ್ಟದಲ್ಲಿ ಇರುವ ರೈತಾಪಿವರ್ಗಕ್ಕೆ ಆತ್ಮಬಲ ತುಂಬಿದ ಎಂಎನ್‌ಜೆ ಮಂಜುನಾಥ ಎಚ್.ಎನ್.ನಾಗರಾಜು ಹೊಳವನಹಳ್ಳಿ ಕೊರಟಗೆರೆ: ಕರೋನಾ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಕೈಗಾರಿಕೆ ವಲಯ, ಹತ್ತಾರು ದೇವಾಲಯ, ಮದುವೆ, ಶುಭ...

ಮುಂದೆ ಓದಿ