Thursday, 30th March 2023

ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರಿಸಲು ಆಗ್ರಹಿಸಿ 340 ಕಿಮೀ ಪಾದಯಾತ್ರೆ

ತುಮಕೂರು: ಈಗಾಗಲೇ ಎಸ್ ಟಿ ಪಟ್ಟಿಯಲ್ಲಿದ್ದರೂ ಸಹ ಮೀಸಲಾತಿಯಿಂದ ವಂಚಿತವಾಗಿರುವ ರಾಜ್ಯ ಕುರುಬ ಸಮುದಾಯ ವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಲು 340 ಕಿಲೋಮೀಟರ್ ನ 24 ದಿನಗಳ ಈ ಪಾದಯಾತ್ರೆ ಶ್ರೀಕ್ಷೇತ್ರ ಕಾಗಿನೆಲೆಯಿಂದ ಕಳ್ಳಂಬೆಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ವರೆಗೆ ಬಂದು ತಲುಪಿದ್ದು 15 ನೇ ದಿನ ಪಾದಯಾತ್ರೆ ಪೂರೈಸಿದೆ. ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಶಾಖಾಮಠದ ಹಾಗೂ ಪಾದಯಾತ್ರೆ ಯ ನೇತೃತ್ವವಹಿಸಿರುವ ಪರಮಪೂಜ್ಯ ಈಶ್ವರಾನಂದಪುರಿ ಮಹಾಸ್ವಾಮಿಗಳು ಮಾತನಾಡುತ್ತಾ ಸುಮಾರು […]

ಮುಂದೆ ಓದಿ

ಸಿದ್ದರಾಮಯ್ಯನಿಗೆ ನಾಯಕತ್ವ ಕೈ ತಪ್ಪುವ ಆತಂಕ : ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ

ಕುರುಬ ಸಮುದಾಯ ಎಸ್‌ಟಿಗೆ ಸೇರಿಸುವ ಹೋರಾಟದ ನೇತೃತ್ವ ಸಿದ್ದರಾಮಯ್ಯ ವಹಿಸಲಿ ಕೊಪ್ಪಳ: ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಹೋರಾಟ ಹೊಸತೇನಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ...

ಮುಂದೆ ಓದಿ

error: Content is protected !!