ಕುರುಕ್ಷೇತ್ರ: ಪ್ರಸಕ್ತ ವರ್ಷದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಬ್ರಹ್ಮ ಸರೋವರದ ತಟದಲ್ಲಿ ನಡೆಯಲಿರುವ ಕರಕುಶಲ ಮತ್ತು ಸಾರಸ್ ಮೇಳವನ್ನು ರಾಜ್ಯಪಾಲ ಭಂಡಾರು ದತ್ತಾತ್ರೇಯ ಉದ್ಘಾಟಿಸಿದರು. ಕಾರ್ಯಕ್ರಮವು ಡಿ.7ರಿಂದ ಪ್ರಾರಂಭವಾಗಿ ಡಿ.24ರವರೆಗೆ ಮುಂದುವರಿಯುತ್ತದೆ. ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ನೋಡಲು ಭಾರತ ಮಾತ್ರ ವಲ್ಲದೇ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿದ್ದಾರೆ. ಅಲಂಕಾರಗೊಂಡ ಕುರುಕ್ಷೇತ್ರ ನಗರಕರಕುಶಲ ಮತ್ತು ಸಾರಸ್ ಮೇಳದಲ್ಲಿ 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಕರಕುಶಲ ವಸ್ತು ಗಳನ್ನು ಪ್ರದರ್ಶಿಸುತ್ತಾರೆ. ಕ್ರಾಫ್ಟ್ಸ್ […]