Thursday, 7th December 2023

ಹೆಣ್ಣು ಕೊಡದಿದ್ದಕ್ಕೆ ಗುಂಡಿನ ದಾಳಿ: ಇಬ್ಬರ ಸಾವು

ಲಖಿಸರಾಯ್: ಹೆಣ್ಣಿನ ಕುಟುಂಬಸ್ಥರು ಸಂಬಂಧ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ, ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬಿಹಾರದ ಲಖಿಸರಾಯ್‌ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಲಖಿಸರಾಯ್‌ ನಗರದ ಪಂಜಾಬಿ ಮೊಹಲ್ಲಾ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಶಿಶ್ ಚೌಧರಿ (25) ಎಂಬಾತನೆ ಕೃತ್ಯ ಎಸಗಿದ ಆರೋಪಿ. ಛತ್ ಹಬ್ಬದ ಅಂಗವಾಗಿ ಸೂರ್ಯನಿಗೆ ಪೂಜೆ ಸಲ್ಲಿಸಿ ಹಿಂದಿರುಗುವ ವೇಳೆ, ಚೌಧರಿ ಹೆಣ್ಣಿನ ಕುಟುಂಬದ ಸದಸ್ಯರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ […]

ಮುಂದೆ ಓದಿ

error: Content is protected !!